Templesinindiainfo

Best Spiritual Website

Sri Sati Panchakam Stotra Lyrics in Kannada

Sati Panchakam Lyrics in Kannada With Meaning

ಸತೀಪಂಚಕಮ್ Lyrics in Kannada: ಸತೀನಾಂ ಸತೀಂ ಶಮ್ಭುಮಾನ್ಯಾಂ ಭವಾನೀಂ ಮಹಾಶಕ್ತಿಪೀಠೇ ವಿಭಿನ್ನಾಂಗಭೂತ್ಯಾ । ಲಸನ್ತೀಂ ಸುಖಜ್ಞಾನವೈರಾಗ್ಯಭಕ್ತಿ- ಪ್ರಭಾದಾಂ ಶುಭಾಮಾದಿಶಕ್ತಿಂ ಭಜಾಮಿ ॥ 1॥ ಪುರಾ ದಕ್ಷಯಜ್ಞಸ್ಯ ನಾಶಾಯ ಕಾರ್ಯಾಂ ನಿಮಿತ್ತಾಂ ತಥಾ ಕಾರಣಾಂ ದಕ್ಷಪುತ್ರೀಮ್ । ಶಿವಸ್ನೇಹಧಾರಾಜ್ವಲನ್ತೀಂ ಶಿವಾಂಗೀಂ ನತಾಭೀಷ್ಟದಾಮೀಶಪತ್ನೀಂ ಭಜಾಮಿ ॥ 2॥ ಕುಕರ್ಮಪ್ರಲಿಪ್ತಪ್ರಕಾಮಿಪ್ರಮತ್ತ- ಪ್ರಚಂಡಾನ್ಧಕಾರಾವರುದ್ಧಸ್ಯ ಜನ್ತೋಃ । ಪುರಾ ಸ್ನೇಹವಾತ್ಸಲ್ಯಧಾರಾಪ್ರದಾತ್ರೀಂ ಶಿವಾಂ ಮಾತರಂ ಭಕ್ತವನ್ದ್ಯಾಂ ಭಜಾಮಿ ॥ 3॥ ನ ಭೂತೇ ಭವಿಷ್ಯೇ ತಥಾ ವರ್ತಮಾನೇ ನ ಲೋಕೇ ವಿಲೋಕೇ ತಥಾನ್ಯತ್ರ ದೇವಿ […]

Scroll to top