Tarastotram Athava Tarashtakam Lyrics in Kannada | ತಾರಾಸ್ತೋತ್ರಮ್ ಅಥವಾ ತಾರಾಷ್ಟಕಂ
ತಾರಾಸ್ತೋತ್ರಮ್ ಅಥವಾ ತಾರಾಷ್ಟಕಂ Lyrics in Kannada: ಶ್ರೀಗಣೇಶಾಯ ನಮಃ । ಮಾತರ್ನೀಲಸರಸ್ವತಿ ಪ್ರಣಮತಾಂ ಸೌಭಾಗ್ಯಸಮ್ಪತ್ಪ್ರದೇ ಪ್ರತ್ಯಾಲೀಢಪದಸ್ಥಿತೇ ಶವಹೃದಿ ಸ್ಮೇರಾನನಾಮ್ಭೋರುಹೇ । ಫುಲ್ಲೇನ್ದೀವರಲೋಚನೇ ತ್ರಿನಯನೇ ಕರ್ತ್ರೀಕಪಾಲೋತ್ಪಲೇ ಖಂಗಂ ಚಾದಧತೀ ತ್ವಮೇವ ಶರಣಂ ತ್ವಾಮೀಶ್ವರೀಮಾಶ್ರಯೇ ॥ 1॥ ವಾಚಾಮೀಶ್ವರಿ ಭಕ್ತಿಕಲ್ಪಲತಿಕೇ ಸರ್ವಾರ್ಥಸಿದ್ಧಿಶ್ವರಿ ಗದ್ಯಪ್ರಾಕೃತಪದ್ಯಜಾತರಚನಾಸರ್ವಾರ್ಥಸಿದ್ಧಿಪ್ರದೇ । ನೀಲೇನ್ದೀವರಲೋಚನತ್ರಯಯುತೇ ಕಾರುಣ್ಯವಾರಾನ್ನಿಧೇ ಸೌಭಾಗ್ಯಾಮೃತವರ್ಧನೇನ ಕೃಪಯಾಸಿಂಚ ತ್ವಮಸ್ಮಾದೃಶಮ್ ॥ 2॥ ಖರ್ವೇ ಗರ್ವಸಮೂಹಪೂರಿತತನೋ ಸರ್ಪಾದಿವೇಷೋಜ್ವಲೇ ವ್ಯಾಘ್ರತ್ವಕ್ಪರಿವೀತಸುನ್ದರಕಟಿವ್ಯಾಧೂತಘಂಟಾಂಕಿತೇ । ಸದ್ಯಃಕೃತ್ತಗಲದ್ರಜಃಪರಿಮಿಲನ್ಮುಂಡದ್ವಯೀಮೂರ್ದ್ಧಜ- ಗ್ರನ್ಥಿಶ್ರೇಣಿನೃಮುಂಡದಾಮಲಲಿತೇ ಭೀಮೇ ಭಯಂ ನಾಶಯ ॥ 3॥ ಮಾಯಾನಂಗವಿಕಾರರೂಪಲಲನಾಬಿನ್ದ್ವರ್ದ್ಧಚನ್ದ್ರಾಮ್ಬಿಕೇ ಹುಂಫಟ್ಕಾರಮಯಿ ತ್ವಮೇವ ಶರಣಂ ಮನ್ತ್ರಾತ್ಮಿಕೇ […]