Templesinindiainfo

Best Spiritual Website

Tulajashtakam Text in Kannada

Tulajashtakam Lyrics in Kannada | ತುಲಜಾಷ್ಟಕಮ್

ತುಲಜಾಷ್ಟಕಮ್ Lyrics in Kannada: ದುಗ್ಧೇನ್ದು ಕುನ್ದೋಜ್ಜ್ವಲಸುನ್ದರಾಂಗೀಂ ಮುಕ್ತಾಫಲಾಹಾರವಿಭೂಷಿತಾಂಗೀಮ್ । ಶುಭ್ರಾಮ್ಬರಾಂ ಸ್ತನಭರಾಲಸಾಂಗೀಂ ವನ್ದೇಽಹಮಾದ್ಯಾಂ ತುಲಜಾಭವಾನೀಮ್ ॥ 1॥ ಬಾಲಾರ್ಕಭಾಸಾಮತಿಚಾರುಹಾಸಾಂ ಮಾಣಿಕ್ಯಮುಕ್ತಾಫಲಹಾರಕಂಠೀಮ್ । ರಕ್ತಾಮ್ಬರಾಂ ರಕ್ತವಿಶಾಲನೇತ್ರೀಂ ವನ್ದೇಽಹಮಾದ್ಯಾಂ ತುಲಜಾಭವಾನೀಮ್ ॥ 2॥ ಶ್ಯಾಮಾಂಗವರ್ಣಾಂ ಮೃಗಶಾವನೇತ್ರಾಂ ಕೌಶೇಯವಸ್ತ್ರಾಂ ಕುಸುಮೇಷು ಪೂಜ್ಯಾಮ್ ॥ ಕಸ್ತೂರಿಕಾಚನ್ದನಚರ್ಚಿತಾಂಗೀಂ ವನ್ದೇಽಹಮಾದ್ಯಾಂ ತುಲಜಾಭವಾನೀಮ್ ॥ 3॥ ಪೀತಾಮ್ಬರಾಂ ಚಮ್ಪಕಕಾನ್ತಿಗೌರೀಂ ಅಲಂಕೃತಾಮುತ್ತಮಮಂಡನೈಶ್ಚ । ನಾಶಾಯ ಭೂತಾಂ ಭುವಿ ದಾನವಾನಾಂ ವನ್ದೇಽಹಮಾದ್ಯಾಂ ತುಲಜಾಭವಾನೀಮ್ ॥ 4॥ ಚನ್ದ್ರಾರ್ಕತಾಟಂಕಧರಾಂ ತ್ರಿನೇತ್ರಾಂ ಶೂಲಂ ದಧಾನಾಮತಿಕಾಲರೂಪಾಮ್ । ವಿಪಕ್ಷನಾಶಾಯ ಧೃತಾಯುಧಾಂ ತಾಂ ವನ್ದೇಽಹಮಾದ್ಯಾಂ […]

Scroll to top