Temples in India Info: Hindu Spiritual & Devotional Stotrams, Mantras

Your One-Stop Destination for PDFs, Temple Timings, History, and Pooja Details!

Avadhutashtakam Lyrics in Kannada | ಅವಧೂತಾಷ್ಟಕಂ ಸ್ವಾಮೀಶುಕದೇವಸ್ತುತಿಃ ಚ

ಅವಧೂತಾಷ್ಟಕಂ ಸ್ವಾಮೀಶುಕದೇವಸ್ತುತಿಃ ಚ Lyrics in Kannada:

ಶ್ರೀ ಪರಮಾತ್ಮನೇ ನಮಃ ॥

ಅಥ ಪರಮಹಂಸ ಶಿರೋಮಣಿ-ಅವಧೂತ-ಶ್ರೀಸ್ವಾಮೀಶುಕದೇವಸ್ತುತಿಃ
ನಿರ್ವಾಸನಂ ನಿರಾಕಾಂಕ್ಷಂ ಸರ್ವದೋಷವಿವರ್ಜಿತಮ್ ।
ನಿರಾಲಮ್ಬಂ ನಿರಾತಂಕಂ ಹ್ಯವಧೂತಂ ನಮಾಮ್ಯಹಮ್ ॥ 1॥

ನಿರ್ಮಮಂ ನಿರಹಂಕಾರಂ ಸಮಲೋಷ್ಟಾಶ್ಮಕಾಂಚನಮ್ ।
ಸಮದುಃಖಸುಖಂ ಧೀರಂ ಹ್ಯವಧೂತಂ ನಮಾಮ್ಯಹಮ್ ॥ 2॥

ಅವಿನಾಶಿನಮಾತ್ಮಾನಂ ಹ್ಯೇಕಂ ವಿಜ್ಞಾಯ ತತ್ವತಃ ।
ವೀತರಾಗಭಯಕ್ರೋಧಂ ಹ್ಯವಧೂತಂ ನಮಾಮ್ಯಹಮ್ ॥ 3॥

ನಾಹಂ ದೇಹೋ ನ ಮೇ ದೇಹೋ ಜೀವೋ ನಾಹಮಹಂ ಹಿ ಚಿತ್ ।
ಏವಂ ವಿಜ್ಞಾಯ ಸನ್ತುಷ್ಟಮ್ ಹ್ಯವಧೂತಂ ನಮಾಮ್ಯಹಮ್ ॥ 4॥

ಸಮಸ್ತಂ ಕಲ್ಪನಾಮಾತ್ರಂ ಹ್ಯಾತ್ಮಾ ಮುಕ್ತಃ ಸನಾತನಃ ।
ಇತಿ ವಿಜ್ಞಾಯ ಸನ್ತುಷ್ಟಂ ಹ್ಯವಧೂತಂ ನಮಾಮ್ಯಹಮ್ ॥ 5॥

ಜ್ಞಾನಾಗ್ನಿದಗ್ಧಕರ್ಮಾಣಂ ಕಾಮಸಂಕಲ್ಪವರ್ಜಿತಮ್ ।
ಹೇಯೋಪಾದೇಯಹೀನಂ ತಂ ಹ್ಯವಧೂತಂ ನಮಾಮ್ಯಹಮ್ ॥ 6॥

ವ್ಯಾಮೋಹಮಾತ್ರವಿರತೌ ಸ್ವರೂಪಾದಾನಮಾತ್ರತಃ ।
ವೀತಶೋಕಂ ನಿರಾಯಾಸಂ ಹ್ಯವಧೂತಂ ನಮಾಮ್ಯಹಮ್ ॥ 7॥

ಆತ್ಮಾ ಬ್ರಹ್ಮೇತಿ ನಿಶ್ಚಿತ್ಯ ಭಾವಾಭಾವೌ ಚ ಕಲ್ಪಿತೌ ।
ಉದಾಸೀನಂ ಸುಖಾಸೀನಂ ಹ್ಯವಧೂತಂ ನಮಾಮ್ಯಹಮ್ ॥ 8॥

ಸ್ವಭಾವೇನೈವ ಯೋ ಯೋಗೀ ಸುಖಂ ಭೋಗಂ ನ ವಾಂಛತಿ ।
ಯದೃಚ್ಛಾಲಾಭಸನ್ತುಷ್ಟಂ ಹ್ಯವಧೂತಂ ನಮಾಮ್ಯಹಮ್ ॥ 9॥

ನೈವ ನಿನ್ದಾಪ್ರಶಂಸಾಭ್ಯಾಂ ಯಸ್ಯ ವಿಕ್ರಿಯತೇ ಮನಃ ।
ಆತ್ಮಕ್ರೀಡಂ ಮಹಾತ್ಮಾನಂ ಹ್ಯವಧೂತಂ ನಮಾಮ್ಯಹಮ್ ॥ 10॥

ನಿತ್ಯಂ ಜಾಗ್ರದವಸ್ಥಾಯಾಂ ಸ್ವಪ್ನವದ್ಯೋಽವತಿಷ್ಠತೇ ।
ನಿಶ್ಚಿನ್ತಂ ಚಿನ್ಮಯಾತ್ಮಾನಂ ಹ್ಯವಧೂತಂ ನಮಾಮ್ಯಹಮ್ ॥ 11॥

ದ್ವೇಷ್ಯಂ ನಾಸ್ತಿ ಪ್ರಿಯಂ ನಾಸ್ತಿ ನಾಸ್ತಿ ಯಸ್ಯ ಶುಭಾಶುಭಮ್ ।
ಭೇದಜ್ಞಾನವಿಹೀನಂ ತಂ ಹ್ಯವಧೂತಂ ನಮಾಮ್ಯಹಮ್ ॥ 12॥

ಜಡಂ ಪಶ್ಯತಿ ನೋ ಯಸ್ತು ಜಗತ್ ಪಶ್ಯತಿ ಚಿನ್ಮಯಮ್ ।
ನಿತ್ಯಯುಕ್ತಂ ಗುಣಾತೀತಂ ಹ್ಯವಧೂತಂ ನಮಾಮ್ಯಹಮ್ ॥ 13॥

ಯೋ ಹಿ ದರ್ಶನಮಾತ್ರೇಣ ಪವತೇ ಭುವನತ್ರಯಮ್ ।
ಪಾವನಂ ಜಂಗಮಂ ತೀರ್ಥಂ ಹ್ಯವಧೂತಂ ನಮಾಮ್ಯಹಮ್ ॥ 14॥

ನಿಷ್ಕಲಂ ನಿಷ್ಕ್ರಿಯಂ ಶಾನ್ತಂ ನಿರ್ಮಲಂ ಪರಮಾಮೃತಮ್ ।
ಅನನ್ತಂ ಜಗದಾಧಾರಂ ಹ್ಯವಧೂತಂ ನಮಾಮ್ಯಹಮ್ ॥ 15॥

॥ ಇತಿ ಅವಧೂತಾಷ್ಟಕಂ ಸಮಾಪ್ತಮ್ ॥

Leave a Reply

Your email address will not be published. Required fields are marked *

Scroll to top