Templesinindiainfo

Best Spiritual Website

Gajavadana Beduve Lyrics in Kannada

Gajavadana Beduve Lyrics:

ರಾಗ: ಹಂಸಧ್ವನಿ ತಾಳ:ಆದಿ ರಚನೆ: ಶ್ರೀ ಪುರಂದರದಾಸರು

ಗಜವದನ ಬೇಡುವೆ | ಗೌರೀತನಯ
ಗಜವದನ ಬೇಡುವೆ
ತ್ರಿಜಗವಂದಿತನೆ ಸುಜನರ ಪೊರೆವನೆ || ಪ ||

ಪಾಶಾಂಕುಶಧರ ಪರಮಪವಿತ್ರ
ಮೂಷಿಕವಾಹನ ಮುನಿಜನಪ್ರೇಮ || ೧ ||

ಮೋದದಿ ನಿನ್ನಯ ಪಾದವ ತೋರೋ
ಸಾಧುವಂದಿತನೆ ಆದರದಿಂದಲಿ || ೨ ||

ಸರಸಿಜನಾಭ ಶ್ರೀ ಪುರಂದರವಿಠಲನ
ನಿರುತ ನೆನೆಯುವಂತೆ ದಯ ಮಾಡೋ || ೩ ||

Also Read:

Gajavadana Beduve Lyrics in English | Kannada | Hindi

Gajavadana Beduve Lyrics in Kannada

Leave a Reply

Your email address will not be published. Required fields are marked *

Scroll to top