Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!
Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views :
Home / Hindu Mantras / Ashtaka / Madana Mohana Ashtakam Lyrics in Kannada | ಮದನಮೋಹನಾಷ್ಟಕಮ್

Madana Mohana Ashtakam Lyrics in Kannada | ಮದನಮೋಹನಾಷ್ಟಕಮ್

84 Views

ಮದನಮೋಹನಾಷ್ಟಕಮ್ Lyrics in Kannada:

ಜಯ ಶಂಖಗದಾಧರ ನೀಲಕಲೇವರ ಪೀತಪಟಾಮ್ಬರ ದೇಹಿ ಪದಮ್ ।
ಜಯ ಚನ್ದನಚರ್ಚಿತ ಕುಂಡಲಮಂಡಿತ ಕೌಸ್ತುಭಶೋಭಿತ ದೇಹಿ ಪದಮ್ ॥ 1 ॥

ಜಯ ಪಂಕಜಲೋಚನ ಮಾರವಿಮೋಹನ ಪಾಪವಿಖಂಡನ ದೇಹಿ ಪದಮ್ ।
ಜಯ ವೇಣುನಿನಾದಕ ರಾಸವಿಹಾರಕ ವಂಕಿಮ ಸುನ್ದರ ದೇಹಿ ಪದಮ್ ॥ 2 ॥

ಜಯ ಧೀರಧುರನ್ಧರ ಅದ್ಭುತಸುನ್ದರ ದೈವತಸೇವಿತ ದೇಹಿ ಪದಮ್ ।
ಜಯ ವಿಶ್ವವಿಮೋಹನ ಮಾನಸಮೋಹನ ಸಂಸ್ಥಿತಿಕಾರಣ ದೇಹಿ ಪದಮ್ ॥ 3 ॥

ಜಯ ಭಕ್ತಜನಾಶ್ರಯ ನಿತ್ಯಸುಖಾಲಯ ಅನ್ತಿಮಬಾನ್ಧವ ದೇಹಿ ಪದಮ್ ।
ಜಯ ದುರ್ಜನಶಾಸನ ಕೇಲಿಪರಾಯಣ ಕಾಲಿಯಮರ್ದನ ದೇಹಿ ಪದಮ್ ॥ 4 ॥

ಜಯ ನಿತ್ಯನಿರಾಮಯ ದೀನದಯಾಮಯ ಚಿನ್ಮಯ ಮಾಧವ ದೇಹಿ ಪದಮ್ ।
ಜಯ ಪಾಮರಪಾವನ ಧರ್ಮಪರಾಯಣ ದಾನವಸೂದನ ದೇಹಿ ಪದಮ್ ॥ 5 ॥

ಜಯ ವೇದವಿದಾಂವರ ಗೋಪವಧೂಪ್ರಿಯ ವೃನ್ದಾವನಧನ ದೇಹಿ ಪದಮ್ ।
ಜಯ ಸತ್ಯಸನಾತನ ದುರ್ಗತಿಭಂಜನ ಸಜ್ಜನರಂಜನ ದೇಹಿ ಪದಮ್ ॥ 6 ॥

ಜಯ ಸೇವಕವತ್ಸಲ ಕರುಣಾಸಾಗರ ವಾಂಛಿತಪೂರಕ ದೇಹಿ ಪದಮ್ ।
ಜಯ ಪೂತಧರಾತಲ ದೇವಪರಾತ್ಪರ ಸತ್ತ್ವಗುಣಾಕರ ದೇಹಿ ಪದಮ್ ॥ 7 ॥

ಜಯ ಗೋಕುಲಭೂಷಣ ಕಂಸನಿಷೂದನ ಸಾತ್ವತಜೀವನ ದೇಹಿ ಪದಮ್ ।
ಜಯ ಯೋಗಪರಾಯಣ ಸಂಸೃತಿವಾರಣ ಬ್ರಹ್ಮನಿರಂಜನ ದೇಹಿ ಪದಮ್ ॥ 8 ॥

॥ ಇತಿ ಶ್ರೀಮದನಮೋಹನಾಷ್ಟಕಂ ಸಮ್ಪೂರ್ಣಮ್ ॥

  • Facebook
  • Twitter
  • Google+
  • Pinterest
 
Note: We will give astrological reading / solution for those who are longing for children and do not give predictions for Job, etc.

Leave a Comment

Your email address will not be published. Required fields are marked *