Best Spiritual Website

Spiritual, Stotrams, Mantras PDFs

Shri Bhairav Ashtakam 2 Lyrics in Kannada | ಶ್ರೀಭೈರವಾಷ್ಟಕಮ್ 2

ಶ್ರೀಭೈರವಾಷ್ಟಕಮ್ 2 Lyrics in Kannada:

॥ ಶ್ರೀಗಣೇಶಾಯ ನಮಃ ॥

॥ ಶ್ರೀಉಮಾಮಹೇಶ್ವರಾಭ್ಯಾಂ ನಮಃ ॥

॥ ಶ್ರೀಗುರವೇ ನಮಃ ॥

॥ ಶ್ರೀಭೈರವಾಯ ನಮಃ ॥

ಶ್ರೀಭೈರವೋ ರುದ್ರಮಹೇಶ್ವರೋ ಯೋ ಮಹಾಮಹಾಕಾಲ ಅಧೀಶ್ವರೋಽಥ ।
ಯೋ ಜೀವನಾಥೋಽತ್ರ ವಿರಾಜಮಾನಃ ಶ್ರೀಭೈರವಂ ತಂ ಶರಣಂ ಪ್ರಪದ್ಯೇ ॥ 1॥

ಪದ್ಮಾಸನಾಸೀನಮಪೂರ್ವರೂಪಂ ಮಹೇನ್ದ್ರಚರ್ಮೋಪರಿ ಶೋಭಮಾನಮ್ ।
ಗದಾಽಬ್ಜ ಪಾಶಾನ್ವಿತ ಚಕ್ರಚಿಹ್ನಂ ಶ್ರೀಭೈರವಂ ತಂ ಶರಣಂ ಪ್ರಪದ್ಯೇ ॥ 2॥

ಯೋ ರಕ್ತಗೋರಶ್ಚ ಚತುರ್ಭುಜಶ್ಚ ಪುರಃ ಸ್ಥಿತೋದ್ಭಾಸಿತ ಪಾನಪಾತ್ರಃ ।
ಭುಜಂಗಭೂಯೋಽಮಿತವಿಕ್ರಮೋ ಯಃ ಶ್ರೀಭೈರವಂ ತಂ ಶರಣಂ ಪ್ರಪದ್ಯೇ ॥ 3॥

ರುದ್ರಾಕ್ಷಮಾಲಾ ಕಲಿಕಾಂಗರೂಪಂ ತ್ರಿಪುಂಡ್ರಯುಕ್ತಂ ಶಶಿಭಾಲ ಶುಭ್ರಮ್ ।
ಜಟಾಧರಂ ಶ್ವಾನವರಂ ಮಹಾನ್ತಂ ಶ್ರೀಭೈರವಂ ತಂ ಶರಣಂ ಪ್ರಪದ್ಯೇ ॥ 4॥

ಯೋ ದೇವದೇವೋಽಸ್ತಿ ಪರಃ ಪವಿತ್ರಃ ಭುಕ್ತಿಂಚ ಮುಕ್ತಿಂ ಚ ದದಾತಿ ನಿತ್ಯಮ್ ।
ಯೋಽನನ್ತರೂಪಃ ಸುಖದೋ ಜನಾನಾಂ ಶ್ರೀಭೈರವಂ ತಂ ಶರಣಂ ಪ್ರಪದ್ಯೇ ॥ 5॥

ಯೋ ಬಿನ್ದುನಾಥೋಽಖಿಲನಾದನಾಥಃ ಶ್ರೀಭೈರವೀಚಕ್ರಪನಾಗನಾಥಃ ।
ಮಹಾದ್ಭೂತೋ ಭೂತಪತಿಃ ಪರೇಶಃ ಶ್ರೀಭೈರವಂ ತಂ ಶರಣಂ ಪ್ರಪದ್ಯೇ ॥ 6॥

ಯೇ ಯೋಗಿನೋ ಧ್ಯಾನಪರಾ ನಿತಾನ್ತಂ ಸ್ವಾನ್ತಃಸ್ಥಮೀಶಂ ಜಗದೀಶ್ವರಂ ವೈ ।
ಪಶ್ಯನ್ತಿ ಪಾರಂ ಭವಸಾಗರಸ್ಯ ಶ್ರೀಭೈರವಂ ತಂ ಶರಣಂ ಪ್ರಪದ್ಯೇ ॥ 7॥

ಧರ್ಮಧ್ವಜಂ ಶಂಕರರೂಪಮೇಕಂ ಶರಣ್ಯಮಿತ್ಥಂ ಭುವನೇಷು ಸಿದ್ಧಮ್ ।
ದ್ವಿಜೇನ್ದ್ರಪೂಜ್ಯಂ ವಿಮಲಂ ತ್ರಿನೇತ್ರಂ ಶ್ರೀಭೈರವಂ ತಂ ಶರಣಂ ಪ್ರಪದ್ಯೇ ॥ 8॥

ಭೈರವಾಷ್ಟಕಮೇತದ್ ಯಃ ಶ್ರದ್ಧಾ ಭಕ್ತಿ ಸಮನ್ವಿತಃ ।
ಸಾಯಂ ಪ್ರಾತಃ ಪಠೇನ್ನಿತ್ಯಂ ಸ ಯಶಸ್ವೀ ಸುಖೀ ಭವೇತ್ ॥ 9॥

॥ ಶ್ರೀಗಾರ್ಗ್ಯಮುನಿವಿರಚಿತಂ ಭೈರವಾಷ್ಟಕಂ ಸಮ್ಪೂರ್ಣಮ್ ॥

Shri Bhairav Ashtakam 2 Lyrics in Kannada | ಶ್ರೀಭೈರವಾಷ್ಟಕಮ್ 2

Leave a Reply

Your email address will not be published. Required fields are marked *

Scroll to top