Templesinindiainfo

Best Spiritual Website

Shri Subramanya Mangalashtakam Lyrics in Kannada

The mangaraashtakam of Subramanya Swamy is a set of eight hymns in praise of the deity presiding over the Temple of Lord Subramanyaswami in Swamimalai, near Kumbakonam. This mangalashtakam is learned and recited by families and is not publicized. It is supposed that reciting this hymn confers health, wealth and always auspicious events to the devotee or the practitioner.

Lord Subramanyama Mangala Ashtakam in Kannada:

॥ ಶ್ರೀಸುಬ್ರಹ್ಮಣ್ಯಮಂಗಳಾಷ್ಟಕಂ ॥

ಶಿವಯೋಸೂನುಜಾಯಾಸ್ತು ಶ್ರಿತಮನ್ದಾರ ಶಾಖಿನೇ ।
ಶಿಖಿವರ್ಯಾತುರಂಗಾಯ ಸುಬ್ರಹ್ಮಣ್ಯಾಯ ಮಂಗಳಂ ॥

ಭಕ್ತಾಭೀಷ್ಟಪ್ರದಾಯಾಸ್ತು ಭವಮೋಗ ವಿನಾಶಿನೇ ।
ರಾಜರಾಜಾದಿವನ್ದ್ಯಾಯ ರಣಧೀರಾಯ ಮಂಗಳಂ ॥

ಶೂರಪದ್ಮಾದಿ ದೈತೇಯ ತಮಿಸ್ರಕುಲಭಾನವೇ ।
ತಾರಕಾಸುರಕಾಲಾಯ ಬಾಲಕಾಯಾಸ್ತು ಮಂಗಳಂ ॥

ವಲ್ಲೀವದನರಾಜೀವ ಮಧುಪಾಯ ಮಹಾತ್ಮನೇ ।
ಉಲ್ಲಸನ್ಮಣಿ ಕೋಟೀರ ಭಾಸುರಾಯಾಸ್ತು ಮಂಗಳಂ ॥

ಕನ್ದರ್ಪಕೋಟಿಲಾವಣ್ಯನಿಧಯೇ ಕಾಮದಾಯಿನೇ ।
ಕುಲಿಶಾಯುಧಹಸ್ತಾಯ ಕುಮಾರಾಯಾಸ್ತು ಮಂಗಳಂ ॥

ಮುಕ್ತಾಹಾರಲಸತ್ ಕುಂಡ ರಾಜಯೇ ಮುಕ್ತಿದಾಯಿನೇ ।
ದೇವಸೇನಾಸಮೇತಾಯ ದೈವತಾಯಾಸ್ತು ಮಂಗಳಂ ॥

ಕನಕಾಂಬರಸಂಶೋಭಿ ಕಟಯೇ ಕಲಿಹಾರಿಣೇ ।
ಕಮಲಾಪತಿ ವನ್ದ್ಯಾಯ ಕಾರ್ತಿಕೇಯಾಯ ಮಂಗಳಂ ॥

ಶರಕಾನನಜಾತಾಯ ಶೂರಾಯ ಶುಭದಾಯಿನೇ ।
ಶೀತಭಾನುಸಮಾಸ್ಯಾಯ ಶರಣ್ಯಾಯಾಸ್ತು ಮಂಗಳಂ ॥

ಮಂಗಳಾಷ್ಟಕಮೇತನ್ಯೇ ಮಹಾಸೇನಸ್ಯಮಾನವಾಃ ।
ಪಠನ್ತೀ ಪ್ರತ್ಯಹಂ ಭಕ್ತ್ಯಾಪ್ರಾಪ್ನುಯುಸ್ತೇಪರಾಂ ಶ್ರಿಯಂ ॥

॥ ಇತಿ ಸುಬ್ರಹ್ಮಣ್ಯ ಮಂಗಳಾಷ್ಟಕಂ ಸಮ್ಪೂರ್ಣಂ ॥

॥ ಇತರ ಮಂಗಳ ಶ್ಲೋಕಾನಿ ॥

ನಿತ್ಯೋತ್ಸವೋ ಭವತ್ಯೇಷಾಂ ನಿತ್ಯಶ್ರೀರ್ನಿತ್ಯ ಮಂಗಳಂ ।
ಯೇಷಾಂ ಹೃದಿಸ್ಥೋ ಭಗವಾನ್ ಮಂಗಳಾಯತನಂ ಗುಹಃ ॥

ರಾಜಾಧಿರಾಜವೇಷಾಯ ರಾಜತ್ ಕೋಮಳಪಾಣಯೇ ।
ರಾಜೀವಚಾರುನೇತ್ರಾಯ ಸುಬ್ರಹ್ಮಣ್ಯಾಯ ಮಂಗಳಂ ॥

॥ ಇತಿಃ ॥

Also Read:

Sri Subramanya Mangalashtakam Lyrics in Hindi | English | Bengali | Gujarati | Kannada | Malayalam | Oriya | Telugu | Tamil

Shri Subramanya Mangalashtakam Lyrics in Kannada

Leave a Reply

Your email address will not be published. Required fields are marked *

Scroll to top