Templesinindiainfo

Best Spiritual Website

Sri Anjaneya Mangala Ashtakam 1 Lyrics in Kannada

Sri Anjaneya Mangala Ashtakam 1 in Kannada:

॥ ಶ್ರೀ ಆಂಜನೇಯ ಮಂಗಳಾಷ್ಟಕಂ ॥
ಗೌರೀಶಿವವಾಯುವರಾಯ ಅಂಜನಿಕೇಸರಿಸುತಾಯ ಚ |
ಅಗ್ನಿಪಂಚಕಜಾತಾಯ ಆಂಜನೇಯಾಯ ಮಂಗಳಮ್ || ೧ ||

ವೈಶಾಖೇಮಾಸಿ ಕೃಷ್ಣಾಯಾಂ ದಶಮ್ಯಾಂ ಮಂದವಾಸರೇ |
ಪೂರ್ವಾಭಾದ್ರಪ್ರಭೂತಾಯ ಆಂಜನೇಯಾಯ ಮಂಗಳಮ್ || ೨ ||

ಪಂಚಾನನಾಯ ಭೀಮಾಯ ಕಾಲನೇಮಿಹರಾಯ ಚ |
ಕೌಂಡಿನ್ಯಗೋತ್ರಜಾತಾಯ ಆಂಜನೇಯಾಯ ಮಂಗಳಮ್ || ೩ ||

ಸುವರ್ಚಲಾಕಳತ್ರಾಯ ಚತುರ್ಭುಜಧರಾಯ ಚ |
ಉಷ್ಟ್ರಾರೂಢಾಯ ವೀರಾಯ ಆಂಜನೇಯಾಯ ಮಂಗಳಮ್ || ೪ ||

ದಿವ್ಯಮಂಗಳದೇಹಾಯ ಪೀತಾಂಬರಧರಾಯ ಚ |
ತಪ್ತಕಾಂಚನವರ್ಣಾಯ ಆಂಜನೇಯಾಯ ಮಂಗಳಮ್ || ೫ ||

ಕರುಣಾರಸಪೂರ್ಣಾಯ ಫಲಾಪೂಪಪ್ರಿಯಾಯ ಚ |
ಮಾಣಿಕ್ಯಹಾರಕಂಠಾಯ ಆಂಜನೇಯಾಯ ಮಂಗಳಮ್ || ೬ ||

ಭಕ್ತರಕ್ಷಣಶೀಲಾಯ ಜಾನಕೀಶೋಕಹಾರಿಣೇ |
ಸೃಷ್ಟಿಕಾರಣಭೂತಾಯ ಆಂಜನೇಯಾಯ ಮಂಗಳಮ್ || ೭ ||

ರಂಭಾವನವಿಹಾರಾಯ ಗಂಧಮಾದನವಾಸಿನೇ |
ಸರ್ವಲೋಕೈಕನಾಥಾಯ ಆಂಜನೇಯಾಯ ಮಂಗಳಮ್ || ೮ ||

Also Read:

Sri Anjaneya Mangala Ashtakam 1 Lyrics in English | Hindi | Kannada | Telugu | Tamil

Sri Anjaneya Mangala Ashtakam 1 Lyrics in Kannada

Leave a Reply

Your email address will not be published. Required fields are marked *

Scroll to top