Templesinindiainfo

Best Spiritual Website

Sri Sani Ashtottara Shatanama Stotram Lyrics in Kannada

Sri Sani Ashtottara Shatanama Stotram in Kannada:

॥ ಶ್ರೀ ಶನಿ ಅಷ್ಟೋತ್ತರಶತನಾಮ ಸ್ತೋತ್ರಂ ॥
ಶನೈಶ್ಚರಾಯ ಶಾಂತಾಯ ಸರ್ವಾಭೀಷ್ಟಪ್ರದಾಯಿನೇ
ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋ ನಮಃ || ೧ ||

ಸೌಮ್ಯಾಯ ಸುರವಂದ್ಯಾಯ ಸುರಲೋಕವಿಹಾರಿಣೇ
ಸುಖಾಸನೋಪವಿಷ್ಟಾಯ ಸುಂದರಾಯ ನಮೋ ನಮಃ || ೨ ||

ಘನಾಯ ಘನರೂಪಾಯ ಘನಾಭರಣಧಾರಿಣೇ
ಘನಸಾರವಿಲೇಪಾಯ ಖದ್ಯೋತಾಯ ನಮೋ ನಮಃ || ೩ ||

ಮಂದಾಯ ಮಂದಚೇಷ್ಟಾಯ ಮಹನೀಯಗುಣಾತ್ಮನೇ
ಮರ್ತ್ಯಪಾವನಪಾದಾಯ ಮಹೇಶಾಯ ನಮೋ ನಮಃ || ೪ ||

ಛಾಯಾಪುತ್ರಾಯ ಶರ್ವಾಯ ಶರತೂಣೀರಧಾರಿಣೇ
ಚರಸ್ಥಿರಸ್ವಭಾವಾಯ ಚಂಚಲಾಯ ನಮೋ ನಮಃ || ೫ ||

ನೀಲವರ್ಣಾಯ ನಿತ್ಯಾಯ ನೀಲಾಂಜನನಿಭಾಯ ಚ
ನೀಲಾಂಬರವಿಭೂಷಾಯ ನಿಶ್ಚಲಾಯ ನಮೋ ನಮಃ || ೬ ||

ವೇದ್ಯಾಯ ವಿಧಿರೂಪಾಯ ವಿರೋಧಾಧಾರಭೂಮಯೇ
ಭೇದಾಸ್ಪದಸ್ವಭಾವಾಯ ವಜ್ರದೇಹಾಯ ತೇ ನಮಃ || ೭ ||

ವೈರಾಗ್ಯದಾಯ ವೀರಾಯ ವೀತರೋಗಭಯಾಯ ಚ
ವಿಪತ್ಪರಂಪರೇಶಾಯ ವಿಶ್ವವಂದ್ಯಾಯ ತೇ ನಮಃ || ೮ ||

ಗೃಧ್ನವಾಹಾಯ ಗೂಢಾಯ ಕೂರ್ಮಾಂಗಾಯ ಕುರೂಪಿಣೇ
ಕುತ್ಸಿತಾಯ ಗುಣಾಢ್ಯಾಯ ಗೋಚರಾಯ ನಮೋ ನಮಃ || ೯ ||

ಅವಿದ್ಯಾಮೂಲನಾಶಾಯ ವಿದ್ಯಾಽವಿದ್ಯಾಸ್ವರೂಪಿಣೇ
ಆಯುಷ್ಯಕಾರಣಾಯಾಽಪದುದ್ಧರ್ತ್ರೇ ಚ ನಮೋ ನಮಃ || ೧೦ ||

ವಿಷ್ಣುಭಕ್ತಾಯ ವಶಿನೇ ವಿವಿಧಾಗಮವೇದಿನೇ
ವಿಧಿಸ್ತುತ್ಯಾಯ ವಂದ್ಯಾಯ ವಿರೂಪಾಕ್ಷಾಯ ತೇ ನಮಃ || ೧೧ ||

ವರಿಷ್ಠಾಯ ಗರಿಷ್ಠಾಯ ವಜ್ರಾಂಕುಶಧರಾಯ ಚ
ವರದಾಭಯಹಸ್ತಾಯ ವಾಮನಾಯ ನಮೋ ನಮಃ || ೧೨ ||

ಜ್ಯೇಷ್ಠಾಪತ್ನೀಸಮೇತಾಯ ಶ್ರೇಷ್ಠಾಯ ಮಿತಭಾಷಿಣೇ
ಕಷ್ಟೌಘನಾಶಕರ್ಯಾಯ ಪುಷ್ಟಿದಾಯ ನಮೋ ನಮಃ || ೧೩ ||

ಸ್ತುತ್ಯಾಯ ಸ್ತೋತ್ರಗಮ್ಯಾಯ ಭಕ್ತಿವಶ್ಯಾಯ ಭಾನವೇ
ಭಾನುಪುತ್ರಾಯ ಭವ್ಯಾಯ ಪಾವನಾಯ ನಮೋ ನಮಃ || ೧೪ ||

ಧನುರ್ಮಂಡಲಸಂಸ್ಥಾಯ ಧನದಾಯ ಧನುಷ್ಮತೇ
ತನುಪ್ರಕಾಶದೇಹಾಯ ತಾಮಸಾಯ ನಮೋ ನಮಃ || ೧೫ ||

ಅಶೇಷಜನವಂದ್ಯಾಯ ವಿಶೇಷಫಲದಾಯಿನೇ
ವಶೀಕೃತಜನೇಶಾಯ ಪಶೂನಾಂಪತಯೇ ನಮಃ || ೧೬ ||

ಖೇಚರಾಯ ಖಗೇಶಾಯ ಘನನೀಲಾಂಬರಾಯ ಚ
ಕಾಠಿನ್ಯಮಾನಸಾಯಾಽರ್ಯಗಣಸ್ತುತ್ಯಾಯ ತೇ ನಮಃ || ೧೭ ||

ನೀಲಚ್ಛತ್ರಾಯ ನಿತ್ಯಾಯ ನಿರ್ಗುಣಾಯ ಗುಣಾತ್ಮನೇ
ನಿರಾಮಯಾಯ ನಿಂದ್ಯಾಯ ವಂದನೀಯಾಯ ತೇ ನಮಃ || ೧೮ ||

ಧೀರಾಯ ದಿವ್ಯದೇಹಾಯ ದೀನಾರ್ತಿಹರಣಾಯ ಚ
ದೈನ್ಯನಾಶಕರಾಯಾಽರ್ಯಜನಗಣ್ಯಾಯ ತೇ ನಮಃ || ೧೯ ||

ಕ್ರೂರಾಯ ಕ್ರೂರಚೇಷ್ಟಾಯ ಕಾಮಕ್ರೋಧಕರಾಯ ಚ
ಕಳತ್ರಪುತ್ರಶತ್ರುತ್ವಕಾರಣಾಯ ನಮೋ ನಮಃ || ೨೦ ||

ಪರಿಪೋಷಿತಭಕ್ತಾಯ ಪರಭೀತಿಹರಾಯ ಚ
ಭಕ್ತಸಂಘಮನೋಽಭೀಷ್ಟಫಲದಾಯ ನಮೋ ನಮಃ || ೨೧ ||

Also Read:

Sri Sani Ashtottara Shatanama Stotram Lyrics in English | Hindi | Kannada | Telugu | Tamil

Sri Sani Ashtottara Shatanama Stotram Lyrics in Kannada

Leave a Reply

Your email address will not be published. Required fields are marked *

Scroll to top