Maha Kala Bhairava Ashtakam Lyrics in Kannada
ಮಹಾಕಾಲಭೈರವಾಷ್ಟಕಮ್ ಅಥವಾ ತೀಕ್ಷ್ಣದಂಷ್ಟ್ರಕಾಲಭೈರವಾಷ್ಟಕಮ್ Lyrics in Kannada: ಓಂ ಯಂ ಯಂ ಯಂ ಯಕ್ಷರೂಪಂ ದಶದಿಶಿವಿದಿತಂ ಭೂಮಿಕಮ್ಪಾಯಮಾನಂ ಸಂ ಸಂ ಸಂಹಾರಮೂರ್ತಿಂ ಶಿರಮುಕುಟಜಟಾ ಶೇಖರಂಚನ್ದ್ರಬಿಮ್ಬಮ್ । ದಂ ದಂ ದಂ ದೀರ್ಘಕಾಯಂ ವಿಕ್ರಿತನಖ ಮುಖಂ ಚೋರ್ಧ್ವರೋಮಂ ಕರಾಲಂ ಪಂ ಪಂ ಪಂ ಪಾಪನಾಶಂ ಪ್ರಣಮತ ಸತತಂ ಭೈರವಂ ಕ್ಷೇತ್ರಪಾಲಮ್ ॥ 1॥ ರಂ ರಂ ರಂ ರಕ್ತವರ್ಣಂ, ಕಟಿಕಟಿತತನುಂ ತೀಕ್ಷ್ಣದಂಷ್ಟ್ರಾಕರಾಲಂ ಘಂ ಘಂ ಘಂ ಘೋಷ ಘೋಷಂ ಘ ಘ ಘ ಘ ಘಟಿತಂ ಘರ್ಝರಂ ಘೋರನಾದಮ್ […]