Kulasekhara Pandya Krita Sri Somasundara Stotram Lyrics in Kannada
Kulasekhara Pandya Krita Sri Somasundara Stotram in Kannada: ॥ ಶ್ರೀ ಸೋಮಸುಂದರ ಸ್ತೋತ್ರಂ (ಕುಲಶೇಖರಪಾಂಡ್ಯ ಕೃತಂ) ॥ ಕುಲಶೇಖರಪಾಂಡ್ಯ ಉವಾಚ – ಮಹಾನೀಪಾರಣ್ಯಾಂತರ ಕನಕಪದ್ಮಾಕರತಟೀ ಮಹೇಂದ್ರಾನೀತಾಷ್ಟದ್ವಿಪಧೃತವಿಮಾನಾಂತರಗತಮ್ | ಮಹಾಲೀಲಾಭೂತಪ್ರಕಟಿತವಿಶಿಷ್ಟಾತ್ಮವಿಭವಂ ಮಹಾದೇವಂ ವಂದೇ ಮಧುರಶಫರಾಕ್ಷೀಸಹಚರಮ್ || ೧ || ನಮನ್ನಾಳೀಕಾಕ್ಷಾಂಬುಜ ಭವಸುನಾಶೀರ ಮಕುಟೀ ವಮನ್ಮಾಣಿಕ್ಯಾಂಶುಸ್ಫುರದರುಣಪಾದಾಬ್ಜಯುಗಳಮ್ | ಅಮಂದಾನಂದಾಬ್ಧಿಂ ಹರಿನಯನಪದ್ಮಾರ್ಚಿತಪದಂ ಮಹಾದೇವಂ ವಂದೇ ಮಧುರಶಫರಾಕ್ಷೀಸಹಚರಮ್ || ೨ || ಮಹಾಮಾತಂಗಾಸೃಗ್ವರವಸನಮದೀಂದ್ರತನಯಾ ಮಹಾಭಾಗ್ಯಂ ಮತ್ತಾಂಧಕಕರಟಿಕಂಠೀರವವರಮ್ | ಮಹಾಭೋಗೀಂದ್ರೋದ್ಯತ್ಫಣಗಣಿಗಣಾಲಂಕೃತತನುಂ ಮಹಾದೇವಂ ವಂದೇ ಮಧುರಶಫರಾಕ್ಷೀಸಹಚರಮ್ || ೩ || ಸಮೀರಾಹಾರೇಂದ್ರಾಂಗದಮಖಿಲಲೋಕೈಕಜನನಂ ಸಮೀರಾಹಾರಾತ್ಮಾ […]