Best Spiritual Website

Spiritual, Stotrams, Mantras PDFs

108 Names of Shri Lord Ganesha | Ashtottara Shatanamavali Lyrics in Kannada

Sri Vinayaka Ashtottarashata Namavali Lyrics in Kannada:

॥ ಶ್ರೀಗಣೇಶ ಭಜನಾವಲೀ ॥

ಗಣೇಶಂ ಗಾಣೇಶಾಃ ಶಿವಮಿತಿ ಶೈವಾಶ್ಚ ವಿಬುಧಾಃ ।
ರವಿಂ ಸೌರಾ ವಿಷ್ಣುಂ ಪ್ರಥಮಪುರುಷಂ ವಿಷ್ಣು ಭಜಕಾಃ ॥

ವದನ್ತ್ಯೇಕಂ ಶಾಕ್ತ ಜಗದುದಯಮೂಲಾಂ ಪರಶಿವಾಮ್ ।
ನ ಜಾನೇ ಕಿಂತಸ್ಮೈ ನಮ ಇತಿ ಪರಬ್ರಹ್ಮ ಸಕಲಮ್ ॥

ಜಯಗಜಾನನ
ಶ್ರೀ ಗಣೇಶ ಭಜನಾವಲಿಃ
ಜಯತು ಜಯತು ಶ್ರೀ ಸಿದ್ಧಿಗಣೇಶ
ಜಯತು ಜಯತು ಶ್ರೀ ಶಕ್ತಿಗಣೇಶ
ಅಕ್ಷರರೂಪಾ ಸಿದ್ಧಿಗಣೇಶ
ಅಕ್ಷಯದಾಯಕ ಸಿದ್ಧಿಗಣೇಶ
ಅರ್ಕವಿನಾಯಕ ಸಿದ್ಧಿಗಣೇಶ
ಅಮರಾಧೀಶ್ವರ ಸಿದ್ಧಿಗಣೇಶ
ಆಶಾಪೂರಕ ಸಿದ್ಧಿಗಣೇಶ
ಆರ್ಯಾಪೋಷಿತ ಸಿದ್ಧಿಗಣೇಶ
ಇಭಮುಖರಂಜಿತ ಸಿದ್ಧಿಗಣೇಶ
ಇಕ್ಷುಚಾಪಧರ ಸಿದ್ಧಿಗಣೇಶ
ಈಶ್ವರತನಯಾ ಸಿದ್ಧಿಗಣೇಶ
ಈಪ್ಸಿತದಾಯಕ ಸಿದ್ಧಿಗಣೇಶ । 10 ।

ಉದ್ದಂಡ ವಿಘ್ನಪ ಸಿದ್ಧಿಗಣೇಶ
ಉಮಯಾಪಾಲಿತ ಸಿದ್ಧಿಗಣೇಶ
ಉಚ್ಛಿಷ್ಟಗಣಪ ಸಿದ್ಧಿಗಣೇಶ
ಉತ್ಸಾಹವರ್ಧಕ ಸಿದ್ಧಿಗಣೇಶ
ಊಷ್ಮಲವರ್ಜಿತ ಸಿದ್ಧಿಗಣೇಶ
ಊರ್ಜಿತಶಾಸನ ಸಿದ್ಧಿಗಣೇಶ
ಋಣತ್ರಯಮೋಚಕ ಸಿದ್ಧಿಗಣೇಶ
ಋಷಿಗಣವನ್ದಿತ ಸಿದ್ಧಿಗಣೇಶ
ಏಕದನ್ತಧರ ಸಿದ್ಧಿಗಣೇಶ
ಏಕಧುರಾವಹ ಸಿದ್ಧಿಗಣೇಶ । 20 ।

ಐಹಿಕ ಫಲದ ಸಿದ್ಧಿಗಣೇಶ
ಐಶ್ವರ್ಯದಾಯಕ ಸಿದ್ಧಿಗಣೇಶ
ಓಂಕಾರರೂಪ ಸಿದ್ಧಿಗಣೇಶ
ಓಜೋವರ್ಧಕ ಸಿದ್ಧಿಗಣೇಶ
ಔನ್ನತ್ಯರಹಿತ ಸಿದ್ಧಿಗಣೇಶ
ಔಧಾರ್ಯಮೂರ್ತೇ ಸಿದ್ಧಿಗಣೇಶ
ಅಂಕುಷಧಾರಿನ್ ಸಿದ್ಧಿಗಣೇಶ
ಅಂಬಾಲಾಲಿತ ಸಿದ್ಧಿಗಣೇಶ
ಕಮಲಭವಸ್ತುತ ಸಿದ್ಧಿಗಣೇಶ
ಕರುಣಾಸಾಗರ ಸಿದ್ಧಿಗಣೇಶ । 30 ।

ಕಪರ್ಧಿಗಣಪ ಸಿದ್ಧಿಗಣೇಶ
ಕಲಿಭಯವಾರಣ ಸಿದ್ಧಿಗಣೇಶ
ಖಡ್ಗಖೇಟಧರ ಸಿದ್ಧಿಗಣೇಶ
ಖಲಜನಸೂಧನ ಸಿದ್ಧಿಗಣೇಶ
ಖರ್ಜೂರಪ್ರಿಯ ಸಿದ್ಧಿಗಣೇಶ
ಗಂಕಾರವಾಚ್ಯ ಸಿದ್ಧಿಗಣೇಶ
ಗಂಗಾಧರಸುತ ಸ್ದ್ಧಿಗಣೇಶ
ಗಗನಾನನ್ದದ ಸಿದ್ಧಿಗಣೇಶ
ಗಣಿತಜ್ಞಾನದ ಸಿದ್ಧಿಗಣೇಶ
ಗರಲಪುರಸ್ಥಿತ ಸಿದ್ಧಿಗಣೇಶ । 40 ।

ಘಟಿತಾರ್ಥವಿಧಾಯಕ ಸಿದ್ಧಿಗಣೇಶ
ಘನದಿವ್ಯೋದರ ಸಿದ್ಧಿಗಣೇಶ
ಚಕ್ರಧರಾರ್ಚಿತ ಸಿದ್ಧಿಗಣೇಶ
ಚರ್ವಣಲಾಲಸ ಸಿದ್ಧಿಗಣೇಶ
ಛಂದೋವಿಗ್ರಹ ಸಿದ್ಧಿಗಣೇಶ
ಛಲನಿರ್ಮೂಲನ ಸಿದ್ಧಿಗಣೇಶ
ಛತ್ರಾಲಂಕ್ರುತ ಸಿದ್ಧಿಗಣೇಶ
ಜಗನ್ಮೋಹನ ಸಿದ್ಧಿಗಣೇಶ
ಜಗದುಜ್ಜೀವನ ಸಿದ್ಧಿಗಣೇಶ
ಜಗದಾಧಾರಕ ಸಿದ್ಧಿಗಣೇಶ । 50 ।

ಝಂಪಾಲಯಪದ ಸಿದ್ಧಿಗಣೇಶ
ಝಣ ಝಣ ನರ್ತಕ ಸಿದ್ಧಿಗಣೇಶ
ಟಂಕಾರಿತಕಾರ್ಮುಕ ಸಿದ್ಧಿಗಣೇಶ
ಟಂಕ್ರುತಿ ಘೋಶಣ ಸಿದ್ಧಿಗಣೇಶ
ಠವರ್ಣವರ್ಜಿತ ಸಿದ್ಧಿಗಣೇಶ
ಡಮ್ಭವಿನಾಶನ ಸಿದ್ಧಿಗಣೇಶ
ಡಮರುಗಧರಸುತ ಸಿದ್ಧಿಗಣೇಶ
ಢಕ್ಕಾರವಹಿತ ಸಿದ್ಧಿಗಣೇಶ
ಢುಂಡಿವಿನಾಯಕ ಸಿದ್ಧಿಗಣೇಶ
ಣವರ್ಣರಂಜಿತ ಸಿದ್ಧಿಗಣೇಶ । 60 ।

ತರುಣೇಂದುಪ್ರಿಯ ಸಿದ್ಧಿಗಣೇಶ
ತನುಧನರಕ್ಷಕ ಸಿದ್ಧಿಗಣೇಶ
ಥಳಥಳಲೋಚನ ಸಿದ್ಧಿಗಣೇಶ
ಥಕಥಕ ನರ್ತನ ಸಿದ್ಧಿಗಣೇಶ
ನವದೂರ್ವಾಪ್ರಿಯ ಸಿದ್ಧಿಗಣೇಶ
ನವನೀತವಿಲೇಪನ ಸಿದ್ಧಿಗಣೇಶ
ಪಂಚಾಸ್ಯಗಣಪ ಸಿದ್ಧಿಗಣೇಶ
ಪಶುಪಾಶ ವಿಮೋಚಕ ಸಿದ್ಧಿಗಣೇಶ
ಪ್ರಣತಜ್ಞಾನದ ಸಿದ್ಧಿಗಣೇಶ
ಫಲಭಕ್ಷಣಪಟು ಸಿದ್ಧಿಗಣೇಶ । 70 ।

ಫಣಿಪತಿ ಭೂಶಣ ಸಿದ್ಧಿಗಣೇಶ
ಬದರೀಫಲಹಿತ ಸಿದ್ಧಿಗಣೇಶ
ಬಕುಳ ಸುಮಾರ್ಚಿತ ಸಿದ್ಧಿಗಣೇಶ
ಭವಭಯನಾಶಕ ಸಿದ್ಧಿಗಣೇಶ
ಭಕ್ತೋದ್ಧಾರಕ ಸಿದ್ಧಿಗಣೇಶ
ಮನೋರಥ ಸಿದ್ಧಿದ ಸಿದ್ಧಿಗಣೇಶ
ಮಹಿಮಾನ್ವಿತವರ ಸಿದ್ಧಿಗಣೇಶ
ಮನೋನ್ಮನೀಸುತ ಸಿದ್ಧಿಗಣೇಶ
ಯಜ್ಞಫಲಪ್ರದ ಸಿದ್ಧಿಗಣೇಶ
ಯಮಸುತವನ್ದಿತ ಸಿದ್ಧಿಗಣೇಶ । 80 ।

ರತ್ನಗರ್ಭವರ ಸಿದ್ಧಿಗಣೇಶ
ರಘುರಾಮರ್ಚಿತ ಸಿದ್ಧಿಗಣೇಶ
ರಮಯಾಸಂಸ್ತುತ ಸಿದ್ಧಿಗಣೇಶ
ರಜನೀಶವಿಶಾಪದ ಸಿದ್ಧಿಗಣೇಶ
ಲಲನಾ ಪೂಜಿತ ಸಿದ್ಧಿಗಣೇಶ
ಲಲಿತಾನಂದದ ಸಿದ್ಧಿಗಣೇಶ
ಲಕ್ಷ್ಮ್ಯಾಲಿಂಗಿತ ಸಿದ್ಧಿಗಣೇಶ
ವರದಾ ಭಯಕರ ಸಿದ್ಧಿಗಣೇಶ
ವರ ಮೂಷಕವಾಹನ ಸಿದ್ಧಿಗಣೇಶ
ಶಮೀದಳಾರ್ಚಿತ ಸಿದ್ಧಿಗಣೇಶ । 90 ।

ಶಮ ದಮ ಕಾರಣ ಸಿದ್ಧಿಗಣೇಶ
ಶಶಿಧರಲಾಲಿತ ಸಿದ್ಧಿಗಣೇಶ
ಷಣ್ಮುಖ ಸೋದರ ಸಿದ್ಧಿಗಣೇಶ
ಷಟ್ಕೋಣಾರ್ಚಿತ ಸಿದ್ಧಿಗಣೇಶ
ಷಡ್ಗುಣಮಂಡಿತ ಸಿದ್ಧಿಗಣೇಶ
ಷಡೂರ್ಮಿಭಂಜಕ ಸಿದ್ಧಿಗಣೇಶ
ಸಪ್ತದಶಾಕ್ಷರ ಸಿದ್ಧಿಗಣೇಶ
ಸರ್ವಾಗ್ರಪೂಜ್ಯ ಸಿದ್ಧಿಗಣೇಶ
ಸಂಕಶ್ಟಹರಣ ಸಿದ್ಧಿಗಣೇಶ
ಸನ್ತಾನಪ್ರದ ಸಿದ್ಧಿಗಣೇಶ । 100 ।

ಸಜ್ಜನರಕ್ಷಕ ಸಿದ್ಧಿಗಣೇಶ
ಸಕಲೇಷ್ಟಾರ್ಥದ ಸಿದ್ಧಿಗಣೇಶ
ಸಂಗೀತಪ್ರಿಯ ಸಿದ್ಧಿಗಣೇಶ
ಹರಿದ್ರಾಗಣಪ ಸಿದ್ಧಿಗಣೇಶ
ಹರಿಹರಪೂಜಿತ ಸಿದ್ಧಿಗಣೇಶ
ಹರ್ಷಪ್ರದಾಯಕ ಸಿದ್ಧಿಗಣೇಶ
ಕ್ಷತದನ್ತಾಯುಧ ಸಿದ್ಧಿಗಣೇಶ
ಕ್ಷಮಯಾಪಾಲಯ ಸಿದ್ಧಿಗಣೇಶ । 108 ।
ಜಯತು ಜಯತು ಶ್ರೀ ಸಿದ್ಧಿಗಣೇಶ
ಜಯತು ಜಯತು ಶ್ರೀ ಶಕ್ತಿಗಣೇಶ
॥ ಶ್ರೀ ಸಿದ್ಧಿ ಏವಂ ಶಕ್ತಿ ಗಣೇಶ ಚರಣಾರವಿಂದಾರ್ಪಣಮಸ್ತು ॥

Also Read 108 Names of Sri Ganapathi:

108 Names of Shri Lord Ganesha | Ashtottara Shatanamavali Lyrics in Hindi | English | Bengali | Gujarati | Punjabi | Kannada | Malayalam | Oriya | Telugu | Tamil

108 Names of Shri Lord Ganesha | Ashtottara Shatanamavali Lyrics in Kannada

Leave a Reply

Your email address will not be published. Required fields are marked *

Scroll to top