Best Spiritual Website

Spiritual, Stotrams, Mantras PDFs

Samba Dasakam Lyrics in Kannada | Kannada Shlokas

Samba Dasakam in Kannada:

॥ ಸಾಮ್ಬ ದಶಕಮ್ ॥
ಸಾಮ್ಬೋ ನಃ ಕುಲದೈವತಂ ಪಶುಪತೇ ಸಾಮ್ಬ ತ್ವದೀಯಾ ವಯಂ
ಸಾಮ್ಬಂ ಸ್ತೌಮಿ ಸುರಾಸುರೋರಗಗಣಾಃ ಸಾಮ್ಬೇನ ಸನ್ತಾರಿತಾಃ |
ಸಾಮ್ಬಾಯಾಸ್ತು ನಮೋ ಮಯಾ ವಿರಚಿತಂ ಸಾಮ್ಬಾತ್ ಪರಂ ನೋ ಭಜೇ
ಸಾಮ್ಬಸ್ಯಾನುಚರೋಽಸ್ಮ್ಯಹಂ ಮಮ ರತಿಃ ಸಾಮ್ಬೇ ಪರಬ್ರಹ್ಮಣಿ ॥ ೧ ॥

ವಿಷ್ಣ್ವಾದ್ಯಾಶ್ಚ ಪುರಞ್ಜಯಂ ಸುರಗಣಾ ಜೇತುಂ ನ ಶಕ್ತಾ ಸ್ವಯಂ
ಯಂ ಶಮ್ಭುಂ ಭಗವನ್ ವಯಂ ತು ಪಶವೋಽಸ್ಮಾಕಂ ತ್ವಮೇವೇಶ್ವರಃ |
ಸ್ವಸ್ವಸ್ಥಾನನಿಯೋಜಿತಾಃ ಸುಮನಸಃ ಸ್ವಸ್ಥಾ ಬಭೂವುಸ್ತತ-
ಸ್ತಸ್ಮಿನ್ಮೇ ಹೃದಯಂ ಸುಖೇನ ರಮತಾಂ ಸಾಮ್ಬೇ ಪರಬ್ರಹ್ಮಣಿ ॥ ೨ ॥

ಕ್ಷೋಣೀ ಯಸ್ಯ ರತೋ ರಥಾಙ್ಗಯುಗಳಂ ಚನ್ದ್ರಾರ್ಕಬಿಮ್ಬದ್ವಯಂ
ಕೋದಣ್ಡಃ ಕನಕಾಚಲೋ ಹರಿರಭೂದ್ಬಾಣೋ ವಿಧಿಃ ಸಾರಥಿಃ |
ತೂಣೀರೋಜಲಧಿರ್ಹಯಾಃ ಶ್ರುತಿಚಯೋ ಮೌರ್ವೀ ಭುಜಙ್ಗಾಧಿಪ-
ಸ್ತಸ್ಮಿನ್ಮೇ ಹೃದಯಂ ಸುಖೇನ ರಮತಾಂ ಸಾಮ್ಬೇ ಪರಬ್ರಹ್ಮಣಿ ॥ ೩ ॥

ಯೇನಾಪಾದಿತಮಙ್ಗಜಾಙ್ಗಭಸಿತಂ ದಿವ್ಯಾಙ್ಗರಾಗೈಃ ಸಮಂ
ಯೇನ ಸ್ವೀಕೃತಮಬ್ಜಸಂಭವಶಿರಃ ಸೌವರ್ಣಪಾತ್ರೈಃ ಸಮಮ್ |
ಯೇನಾಙ್ಗೀಕೃತಮಚ್ಯುತಸ್ಯ ನಯನಂ ಪೂಜಾರವಿನ್ದೈಃ ಸಮಂ
ತಸ್ಮಿನ್ಮೇ ಹೃದಯಂ ಸುಖೇನ ರಮತಾಂ ಸಾಮ್ಬೇ ಪರಬ್ರಹ್ಮಣಿ ॥ ೪ ॥

ಗೋವಿನ್ದಾದಧಿಕಂ ನ ದೈವತಮಿತಿ ಪ್ರೋಚ್ಚಾರ್ಯ ಹಸ್ತಾವುಭಾ-
ವುದ್ಧತ್ಯಾಥ ಶಿವಸ್ಯ ಸಂನಿಧಿಗತೋ ವ್ಯಾಸೋ ಮುನೀನಾಂ ವರಃ |
ಯಸ್ಯ ಸ್ತಮ್ಭಿತಪಾಣಿರಾನತಿಕೃತಾ ನನ್ದೀಶ್ವರೇಣಾಭವ-
ತ್ತಸ್ಮಿನ್ಮೇ ಹೃದಯಂ ಸುಖೇನ ರಮತಾಂ ಸಾಮ್ಬೇ ಪರಬ್ರಹ್ಮಣಿ ॥ ೫ ॥

ಆಕಾಶಶ್ಚಿಕುರಾಯತೇ ದಶದಿಶಾಭೋಗೋ ದುಕೂಲಾಯತೇ
ಶೀತಂಶುಃ ಪ್ರಸವಾಯತೇ ಸ್ಥಿರತರಾನನ್ದಃ ಸ್ವರೂಪಾಯತೇ |
ವೇದಾನ್ತೋ ನಿಲಯಾಯತೇ ಸುವಿನಯೋ ಯಸ್ಯ ಸ್ವಭಾವಾಯತೇ
ತಸ್ಮಿನ್ಮೇ ಹೃದಯಂ ಸುಖೇನ ರಮತಾಂ ಸಾಮ್ಬೇ ಪರಬ್ರಹ್ಮಣಿ ॥ ॥ ೬ ॥

ವಿಷ್ಣುರ್ಯಸ್ಯ ಸಹಸ್ರನಾಮನಿಯಮಾದಮ್ಭೋರುಹಾಣ್ಯರ್ಚಯನ್-
ನೇಕೋನೋಪಚಿತೇಪು ನೇತ್ರಕಮಲಂ ನೈಜಂ ಪದಾಬ್ಜದ್ವಯೇ |
ಸಂಪೂಜ್ಯಾಸುರಸಂಹತಿಂ ವಿದಲಯಂಸ್ತ್ರೈಲೋಕ್ಯಪಾಲೋಽಭವ-
ತ್ತಸ್ಮಿನ್ಮೇ ಹೃದಯಂ ಸುಖೇನ ರಮತಾಂ ಸಾಮ್ಬೇ ಪರಬ್ರಹ್ಮಣಿ ॥ ೭ ॥

ಸೌರಿಂ ಸತ್ಯಗಿರಂ ವರಾಹವಪುಷಂ ಪಾದಾಮ್ಬುಜಾದರ್ಶನೇ
ಚಕ್ರಂ ಯೋ ದಯಯಾ ಸಮ್ಸ್ತಜಗತಾಂ ನಾಥಂ ಶಿರೋದರ್ಶನೇ |
ಮಿಥ್ಯಾವಾಚಮಪೂಜ್ಯಮೇವ ಸತತಂ ಹಂಸಸ್ವರೂಪಂ ವಿಧಿಮ್
ತಸ್ಮಿನ್ಮೇ ಹೃದಯಂ ಸುಖೇನ ರಮತಾಂ ಸಾಮ್ಬೇ ಪರಬ್ರಹ್ಮಣಿ ॥ ೮ ॥

ಯಸ್ಯಾಸನ್ ಧರಣೀಜಲಾಗ್ನಿಪವನವ್ಯೋಮಾರ್ಕಚನ್ದ್ರಾದಯೋ
ವಿಖ್ಯಾತಾಸ್ತನವೋಽಷ್ಟಧಾ ಪರಿಣತಾ ನಾನ್ಯತ್ತತೋ ವರ್ತತೇ |
ಓಙ್ಕಾರಾರ್ಥವಿವೇಚನೀ ಶ್ರುತಿರಿಯಂ ಚಾಚಷ್ಟ ತುರ್ಯಂ ಶಿವಂ
ತಸ್ಮಿನ್ಮೇ ಹೃದಯಂ ಸುಖೇನ ರಮತಾಂ ಸಾಮ್ಬೇ ಪರಬ್ರಹ್ಮಣಿ ॥ ೯ ॥

ವಿಷ್ಣುಬ್ರಹ್ಮಸುರಾಧಿಪಪ್ರಭೃತಯಃ ಸರ್ವೇಽಪಿ ದೇವಾ ಯದಾ
ಸಂಭೂತಾಜ್ಜಲಧೇರ್ವಿಷಾತ್ಪರಿಭವಂ ಪ್ರಾಪ್ತಾಸ್ತದಾ ಸತ್ವರಮ್ |
ತಾನಾರ್ತಾಚ್ಛರಣಾಗತಾನಿತಿ ಸುರಾನ್ ಯೋಽರಕ್ಷದರ್ಧಕ್ಷಣಾ-
ತ್ತಸ್ಮಿನ್ಮೇ ಹೃದಯಂ ಸುಖೇನ ರಮತಾಂ ಸಾಮ್ಬೇ ಪರಬ್ರಹ್ಮಣಿ ॥ ೧೦ ॥

ಇತಿ ಶ್ರೀಮತ್ಪರಮಹಂಸಪರಿವ್ರಾಜಕಾಚಾರ್ಯಸ್ಯ ಶ್ರೀಗೋವಿನ್ದಭಗವತ್ಪೂಜ್ಯಪಾದಶಿಷ್ಯಸ್ಯ
ಶ್ರೀಮಚ್ಛಙ್ಕರಭಗವತಃ ಕ್ರ‍ೃತೌ ಸಾಮ್ಬದಶಕಂ ಸಂಪೂರ್ಣಮ್ ॥

Also Read:

Saambadashakam Lyrics in Marathi | GujaratiBengali | Kannada | Malayalam | Telugu

Samba Dasakam Lyrics in Kannada | Kannada Shlokas

Leave a Reply

Your email address will not be published. Required fields are marked *

Scroll to top