Templesinindiainfo

Best Spiritual Website

Shri Sita Ashtottara Shatanama Stotram 2 Lyrics in Kannada

Sita or Seeta, is the wife of Lord Rama an avatar of Sri Vishnu. Goddess Sita devi is an avatar of Sri Lakshmi and she is the goddess of good character, good fortune, prosperity, success, and happiness.

She is described as the daughter of the earth goddess, Bhumi and the adopted daughter of King Janaka of Videha and Queen Sunaina. Urmila is her sister, and the female cousins Mandavi and Shrutakirti. Sita is known for her dedication, self-sacrifice, courage and purity.

Sri Sitashtottara Shatanama Stotram 2 Lyrics in Kannada:

॥ ಸೀತಾಷ್ಟೋತ್ತರಶತನಾಮಸ್ತೋತ್ರಮ್ 2 ॥
ಸೀತಾ ಸೀರಧ್ವಜಸುತಾ ಸೀಮಾತೀತಗುಣೋಜ್ಜ್ವಲಾ ।
ಸೌನ್ದರ್ಯಸಾರಸರ್ವಸ್ವಭೂತಾ ಸೌಭಾಗ್ಯದಾಯಿನೀ ॥ 1 ॥

ದೇವೀ ದೇವಾರ್ಚಿತಪದಾ ದಿವ್ಯಾ ದಶರಥಸ್ವುಷಾ ।
ರಾಮಾ ರಾಮಪ್ರಿಯಾ ರಮ್ಯಾ ರಾಕೇನ್ದುವದನೋಜ್ಜ್ವಲಾ ॥ 2 ॥

ವೀರ್ಯಶುಕ್ಲಾ ವೀರಪತ್ನೀ ವಿಯನ್ಮಧ್ಯಾ ವರಪ್ರದಾ ।
ಪತೀವ್ರತಾ ಪಂಕ್ತಿಕಂಠನಾಶಿನೀ ಪಾವನಸ್ಮೃತಿಃ ॥ 3 ॥

ವನ್ದಾರುವತ್ಸಲಾ ವೀರಮಾತಾ ವೃತರಘೂತ್ತಮಾ ।
ಸಮ್ಪತ್ಕರೀ ಸದಾತುಷ್ಟಾ ಸಾಕ್ಷಿಣೀ ಸಾಧುಸಮ್ಮತಾ ॥ 4 ॥

ನಿತ್ಯಾ ನಿಯತಸಂಸ್ಥಾನಾ ನಿತ್ಯಾನನ್ದಾ ನುತಿಪ್ರಿಯಾ ।
ಪೃಥ್ವೀ ಪೃಥ್ವೀಸುತಾ ಪುತ್ರದಾಯಿನೀ ಪ್ರಕೃತಿಃ ಪರಾ ॥ 5 ॥

ಹನುಮತ್ಸ್ವಾಮಿನೀ ಹೃದ್ಯಾ ಹೃದಯಸ್ಥಾ ಹತಾಶುಭಾ ।
ಹಂಸಯುಕ್ತಾ ಹಂಸಗತಿಃ ಹರ್ಷಯುಕ್ತಾ ಹತಾಸುರಾ ॥ 6 ॥

ಸಾರರೂಪಾ ಸಾರವಚಾಃ ಸಾಧ್ವೀ ಚ ಸರಮಾಪ್ರಿಯಾ ।
ತ್ರಿಲೋಕವನ್ದ್ಯಾ ತ್ರಿಜಟಾಸೇವ್ಯಾ ತ್ರಿಪಥಗಾರ್ಚಿನೀ ॥ 7 ॥

ತ್ರಾಣಪ್ರದಾ ತ್ರಾತಕಾಕಾ ತೃಣೀಕೃತದಶಾನನಾ ।
ಅನಸೂಯಾಂಗರಾಗಾಂಕಾಽನಸೂಯಾ ಸುರಿವನ್ದಿತಾ ॥ 8 ॥

ಅಶೋಕವಿನಿಕಾಸ್ಥಾನಾಽಶೋಕಾ ಶೋಕವಿನಾಶಿನೀ ।
ಸೂರ್ಯವಂಶಸ್ನುಷಾ ಸೂರ್ಯಮಂಡಲಾನ್ತಃಸ್ಥವಲ್ಲಭಾ ॥ 9 ॥

ಶ್ರುತಮಾತ್ರಾಘಹರಣಾ ಶ್ರುತಿಸನ್ನಿಹಿತೇಕ್ಷಣಾ ।
ಪುಷ್ಪಪ್ರಿಯಾ ಪುಷ್ಪಕಸ್ಥಾ ಪುಣ್ಯಲಭ್ಯಾ ಪುರಾತನಾ ॥ 10 ॥

ಪುರುಷಾರ್ಥಪ್ರದಾ ಪೂಜ್ಯಾ ಪೂತನಾಮ್ನೀ ಪರನ್ತಪಾ ।
ಪದ್ಮಪ್ರಿಯಾ ಪದ್ಮಹಸ್ತಾ ಪದ್ಮಾ ಪದ್ಮಮುಖೀ ಶುಭಾ ॥ 11 ॥

ಜನಶೋಕಹರಾ ಜನ್ಮಮೃತ್ಯುಶೋಕವಿನಾಶಿನೀ ।
ಜಗದ್ರೂಪಾ ಜಗದ್ವನ್ದ್ಯಾ ಜಯದಾ ಜನಕಾತ್ಮಜಾ ॥ 12 ॥

ನಾಥನೀಯಕಟಾಕಾಕ್ಷಾ ಚ ನಾಥಾ ನಾಥೈಕತತ್ಪರಾ ।
ನಕ್ಷತ್ರನಾಥವದನಾ ನಷ್ಟದೋಷಾ ನಯಾವಹಾ ॥ 13 ॥

ವಹ್ನಿಪಾಪಹರಾ ವಹ್ನಿಶೈತ್ಯಕೃದ್ವೃದ್ಧಿದಾಯಿನೀ ।
ವಾಲ್ಮೀಕಿಗೀತವಿಭವಾ ವಚೋಽತೀತಾ ವರಾಂಗನಾ ॥ 14 ॥

ಭಕ್ತಿಗಮ್ಯಾ ಭವ್ಯಗುಣಾ ಭಾನ್ತೀ ಭರತವನ್ದಿತಾ ।
ಸುವರ್ಣಾಂಗೀ ಸುಖಕರೀ ಸುಗ್ರೀವಾಂಗದಸೇವಿತಾ ॥ 15 ॥

ವೈದೇಹೀ ವಿನತಾಘೌಘನಾಶಿನೀ ವಿಧಿವನ್ದಿತಾ ।
ಲೋಕಮಾತಾ ಲೋಚನಾನ್ತಃಸ್ಥಿತಕಾರುಣ್ಯಸಾಗರಾ ॥

ಶ್ರೀರಾಮವಲ್ಲಭಾ ಸಾ ನಃ ಪಾಯಾದಾರ್ತಾನುಪಾಶ್ರಿತಾನ್ ॥ 16 ॥

ಕೃತಾಕೃತಜಗದ್ಧೇತುಃ ಕೃತರಾಜ್ಯಾಭಿಷೇಕಕಾ ।
ಇದಮಷ್ಟೋತ್ತರಶತಂ ಸೀತಾನಾಮ್ನಾಂ ತು ಯಾ ವಧುಃ ॥ 17 ॥

ಧನಧಾನ್ಯಸಮೃದ್ಧಾ ಚ ದೀರ್ಘಸೌಭಾಗ್ಯದರ್ಶಿನೀ ।
ಪುಂಸಾಮಪಿ ಸ್ತೋತ್ರಮಿದಂ ಪಠನಾತ್ಸರ್ವಸಿದ್ಧಿದಮ್ ॥ 18 ॥

ಇತಿ ಬ್ರಹ್ಮಯಾಮಲೇ ರಾಮರಹಸ್ಯಗತಂ ಸೀತಾಷ್ಟೋತ್ತರಶತನಾಮಸ್ತೋತ್ರಂ ಸಮ್ಪೂರ್ಣಮ್ ।

Also Read:

Shri Sita Ashtottara Shatanama Stotram 2 in Hindi | English | Bengali | Gujarati | Punjabi | Kannada | Malayalam | Oriya | Telugu | Tamil

Shri Sita Ashtottara Shatanama Stotram 2 Lyrics in Kannada

Leave a Reply

Your email address will not be published. Required fields are marked *

Scroll to top