Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views : Ad Clicks : Ad Views :
Home / Hindu Mantras / Ashtottara Shatanama / Shri Sudarshana Ashtottara Shatanama Stotram Lyrics in Kannada | Sri Vishnu Chakra Slokam

Shri Sudarshana Ashtottara Shatanama Stotram Lyrics in Kannada | Sri Vishnu Chakra Slokam

47 Views

The Sudarshana Chakra is a spinning, disk-like weapon,literally meaning “disk of auspicious vision,” having 108 serrated edges used by Sri Maha Vishnu. The Sudarshana Chakra is generally portrayed on the right rear hand of the four hands of Vishnu, who also holds a shankha, a Gada and a padma. While in the Rigveda the Chakra was Vishnu’s symbol as the wheel of time, by the late period Sudarshana Chakra emerged as an ayudhapurusha, as a fierce form of Sri Vishnu, used for the destruction of an enemy.

Sri Sudarshanashtottara Shatanama Stotram Lyrics in Kannada:

॥ ಶ್ರೀಸುದರ್ಶನಾಷ್ಟೋತ್ತರಶತನಾಮಸ್ತೋತ್ರಮ್ ॥

॥ಶ್ರೀಃ ॥

ಸುದರ್ಶನಶ್ಚಕ್ರರಾಜಃ ತೇಜೋವ್ಯೂಹೋ ಮಹಾದ್ಯುತಿಃ ।
ಸಹಸ್ರಬಾಹು-ರ್ದೀಪ್ತಾಂಗಃ ಅರುಣಾಕ್ಷಃ ಪ್ರತಾಪವಾನ್ ॥ 1 ॥

ಅನೇಕಾದಿತ್ಯಸಂಕಾಶಃ ಪ್ರೋದ್ಯಜ್ಜ್ವಾಲಾಭಿರಂಜಿತಃ ।
ಸೌದಾಮಿನೀ-ಸಹಸ್ರಾಭಃ ಮಣಿಕುಂಡಲ-ಶೋಭಿತಃ ॥ 2 ॥

ಪಂಚಭೂತಮನೋರೂಪೋ ಷಟ್ಕೋಣಾನ್ತರ-ಸಂಸ್ಥಿತಃ ।
ಹರಾನ್ತಃ ಕರಣೋದ್ಭೂತ-ರೋಷಭೀಷಣ-ವಿಗ್ರಹಃ ॥ 3 ॥

ಹರಿಪಾಣಿಲಸತ್ಪದ್ಮವಿಹಾರಾರಮನೋಹರಃ ।
ಶ್ರಾಕಾರರೂಪಸ್ಸರ್ವಜ್ಞಃ ಸರ್ವಲೋಕಾರ್ಚಿತಪ್ರಭುಃ ॥ 4 ॥

ಚತುರ್ದಶಸಹಸ್ರಾರಃ ಚತುರ್ವೇದಮಯೋ-ಽನಲಃ ।
ಭಕ್ತಚಾನ್ದ್ರಮಸಜ್ಯೋತಿಃ ಭವರೋಗ-ವಿನಾಶಕಃ ॥ 5 ॥

ರೇಫಾತ್ಮಕೋ ಮಕಾರಶ್ಚ ರಕ್ಷೋಸೃಗ್ರೂಷಿತಾಂಗಕಃ ।
ಸರ್ವದೈತ್ಯಗ್ರೀವನಾಲ-ವಿಭೇದನ-ಮಹಾಗಜಃ ॥ 6 ॥

ಭೀಮದಂಷ್ಟ್ರೋಜ್ಜ್ವಲಾಕಾರೋ ಭೀಮಕರ್ಮಾ ವಿಲೋಚನಃ ।
ನೀಲವರ್ತ್ಮಾ ನಿತ್ಯಸುಖೋ ನಿರ್ಮಲಶ್ರೀ-ರ್ನಿರಂಜನಃ ॥ 7 ॥

ರಕ್ತಮಾಲ್ಯಾಂಬರಧರೋ ರಕ್ತಚನ್ದನರೂಷಿತಃ ।
ರಜೋಗುಣಾಕೃತಿಶ್ಶೂರೋ ರಕ್ಷಃಕುಲ-ಯಮೋಪಮಃ ॥ 8 ॥

ನಿತ್ಯಕ್ಷೇಮಕರಃ ಪ್ರಾಜ್ಞಃ ಪಾಷಂಡಜನಖಂಡನಃ ।
ನಾರಾಯಣಾಜ್ಞಾನುವರ್ತೀ ನೈಗಮಾನ್ತಃಪ್ರಕಾಶಕಃ ॥ 9 ॥

ಬಲಿನನ್ದನದೋರ್ದಂಡ-ಖಂಡನೋ ವಿಜಯಾಕೃತಿಃ ।
ಮಿತ್ರಭಾವೀ ಸರ್ವಮಯೋ ತಮೋವಿಧ್ವಂಸಕಸ್ತಥಾ ॥ 10 ॥

ರಜಸ್ಸತ್ತ್ವತಮೋದ್ವರ್ತೀ ತ್ರಿಗುಣಾತ್ಮಾ ತ್ರಿಲೋಕಧೃತ್ ।
ಹರಿಮಾಯಾಗುಣೋಪೇತೋ-ಽವ್ಯಯೋ-ಽಕ್ಷಸ್ವರೂಪಭಾಕ್ ॥ 11 ॥

ಪರಮಾತ್ಮಾ ಪರಂಜ್ಯೋತಿಃ ಪಂಚಕೃತ್ಯ-ಪರಾಯಣಃ ।
ಜ್ಞಾನಶಕ್ತಿ-ಬಲೈಶ್ವರ್ಯ-ವೀರ್ಯ-ತೇಜಃ-ಪ್ರಭಾಮಯಃ ॥ 12 ॥

ಸದಸತ್ಪರಮಃ ಪೂರ್ಣೋ ವಾಙ್ಮಯೋ ವರದೋಽಚ್ಯುತಃ ।
ಜೀವೋ ಗುರುರ್ಹಂಸರೂಪಃ ಪಂಚಾಶತ್ಪೀಠರೂಪಕಃ ॥ 13 ॥

ಮಾತೃಕಾಮಂಡಲಾಧ್ಯಕ್ಷೋ ಮಧುಧ್ವಂಸೀ ಮನೋಮಯಃ ।
ಬುದ್ಧಿರೂಪಶ್ಚಿತ್ತಸಾಕ್ಷೀ ಸಾರೋ ಹಂಸಾಕ್ಷರದ್ವಯಃ ॥ 14 ॥

ಮನ್ತ್ರ-ಯನ್ತ್ರ-ಪ್ರಭಾವಜ್ಞೋ ಮನ್ತ್ರ-ಯನ್ತ್ರ-ಮಯೋ ವಿಭುಃ ।
ಸ್ರಷ್ಟಾ ಕ್ರಿಯಾಸ್ಪದ-ಶ್ಶುದ್ಧಃ ಆಧಾರಶ್ಚಕ್ರ-ರೂಪಕಃ ॥ 15 ॥

ನಿರಾಯುಧೋ ಹ್ಯಸಂರಮ್ಭಃ ಸರ್ವಾಯುಧ-ಸಮನ್ವಿತಃ ।
ಓಮ್ಕಾರರೂಪೀ ಪೂರ್ಣಾತ್ಮಾ ಆಂಕಾರಸ್ಸಾಧ್ಯ-ಬನ್ಧನಃ ॥ 16 ॥

ಐಂಕಾರೋ ವಾಕ್ಪ್ರದೋ ವಗ್ಮೀ ಶ್ರೀಂಕಾರೈಶ್ವರ್ಯವರ್ಧನಃ ।
ಕ್ಲೀಂಕಾರಮೋಹನಾಕಾರೋ ಹುಂಫಟ್ಕ್ಷೋಭಣಾಕೃತಿಃ ॥ 17 ॥

ಇನ್ದ್ರಾರ್ಚಿತ-ಮನೋವೇಗೋ ಧರಣೀಭಾರ-ನಾಶಕಃ ।
ವೀರಾರಾಧ್ಯೋ ವಿಶ್ವರೂಪಃ ವೈಷ್ಣವೋ ವಿಷ್ಣುರೂಪಕಃ ॥ 18 ॥

ಸತ್ಯವ್ರತಃ ಸತ್ಯಧರಃ ಸತ್ಯಧರ್ಮಾನುಷಂಗಕಃ’
ನಾರಾಯಣಕೃಪಾವ್ಯೂಹ-ತೇಜಶ್ಚಕ್ರ-ಸ್ಸುದರ್ಶನಃ ॥ 19 ॥

॥ ಶ್ರೀ ಸುದರ್ಶನಾಷ್ಟೋತ್ತರಶತನಾಮ ಸ್ತೋತ್ರಂ ಸಂಪೂರ್ಣಮ್ ॥

Also Read:

Shri Sudarshana Ashtottara Shatanama Stotram in Hindi | English | Bengali | Gujarati | Punjabi | Kannada | Malayalam | Oriya | Telugu | Tamil

  • Facebook
  • Twitter
  • Google+
  • Pinterest
 
Note: We will give astrological reading / solution for those who are longing for children and do not give predictions for Job, etc.

Leave a Comment

Your email address will not be published. Required fields are marked *