Templesinindiainfo

Best Spiritual Website

varAhapa~nchakam Lyrics in Kannada ॥ ವರಾಹಪಂಚಕಮ್ ॥

ವರಾಹಪಂಚಕಮ್ Lyrics in Kannada:

ಪ್ರಹ್ಲಾದ-ಹ್ಲಾದಹೇತುಂ ಸಕಲ-ಗುಣಗಣಂ ಸಚ್ಚಿದಾನನ್ದಮಾತ್ರಂ
ಸೌಹ್ಯಾಸಹ್ಯೋಗ್ರಮೂರ್ತಿಂ ಸದಭಯಮರಿಶಂಖೌ ರಮಾಂ ಬಿಭ್ರತಂ ಚ।
ಅಂಹಸ್ಸಂಹಾರದಕ್ಷಂ ವಿಧಿ-ಭವ-ವಿಹಗೇನ್ದ್ರೇ-ನ್ದ್ರಾದಿ-ವನ್ದ್ಯಂ
ರಕ್ಷೋ-ವಕ್ಷೋವಿದಾರೋಲ್ಲಸ-ದಮಲದೃಶಂ ನೌಮಿ ಲಕ್ಷ್ಮೀನೃಸಿಂಹಮ್॥1॥

ವಾಮಾಂಕಸ್ಥ-ಧರಾಕರಾಂಜಲಿಪುಟ-ಪ್ರೇಮಾತಿ-ಹೃಷ್ಟಾನ್ತರಂ
ಸೀಮಾತೀತಗುಣಂ ಫಣೀನ್ದ್ರಫಣಗಂ ಶ್ರೀಮಾನ್ಯ-ಪಾದಾಂಬುಜಮ್।
ಕಾಮಾದ್ಯಾಕರಚಕ್ರ-ಶಂಖಸುವರೋದ್ಧಾಮಾಭಯೋದ್ಯತ್ಕರಂ
ಸಾಮಾದೀಡ್ಯ-ವರಾಹರೂಪಮಮಲಂ ಹೇ ಮಾನಸೇಮಂ ಸ್ಮರ॥2॥

ಕೋಲಾಯ ಲಸದಾಕಲ್ಪ-ಜಾಲಾಯ ವನಮಾಲಿನೇ।
ನೀಲಾಯ ನಿಜಭಕ್ತೌಘ-ಪಾಲಾಯ ಹರಯೇ ನಮಃ॥3॥

ಧಾತ್ರೀಂ ಶುಭಗುಣಪಾತ್ರೀಮಾದಾಯ ಅಶೇಷವಿಬುಧ-ಮೋದಯ।
ಶೇಷೇತಮಿಮದೋಷೇ ಧಾತುಂ ಹಾತುಂ ಚ ಶಂಕಿನಂ ಶಂಕೇ॥4॥

ನಮೋಽಸ್ತು ಹರಯೇ ಯುಕ್ತಿ ಗಿರಯೇ ನಿರ್ಜಿತಾರಯೇ।
ಸಮಸ್ತ-ಗುರವೇ ಕಲ್ಪತರವೇ ಪರವೇದಿನಾಮ್॥5॥

॥ಇತಿ ಶ್ರೀವಾದಿರಾಜಯತಿ-ಕೃತಂ ವರಾಹಪಂಚಕಂ ಸಂಪೂರ್ಣಮ್॥

varAhapa~nchakam Lyrics in Kannada ॥ ವರಾಹಪಂಚಕಮ್ ॥

Leave a Reply

Your email address will not be published. Required fields are marked *

Scroll to top