Meenakshi Stotram Lyrics in Kannada
Meenakshi Stotram in Kannada: ॥ ಶ್ರೀ ಮೀನಾಕ್ಷೀ ಸ್ತೋತ್ರಂ ॥ ಶ್ರೀವಿದ್ಯೇ ಶಿವವಾಮಭಾಗನಿಲಯೇ ಶ್ರೀರಾಜರಾಜಾರ್ಚಿತೇ ಶ್ರೀನಾಥಾದಿಗುರುಸ್ವರೂಪವಿಭವೇ ಚಿಂತಾಮಣೀಪೀಠಿಕೇ | ಶ್ರೀವಾಣೀಗಿರಿಜಾನುತಾಂಘ್ರಿಕಮಲೇ ಶ್ರೀಶಾಂಭವಿ ಶ್ರೀಶಿವೇ ಮಧ್ಯಾಹ್ನೇ ಮಲಯಧ್ವಜಾಧಿಪಸುತೇ ಮಾಂ ಪಾಹಿ ಮೀನಾಂಬಿಕೇ || ೧ || ಚಕ್ರಸ್ಥೇಽಚಪಲೇ ಚರಾಚರಜಗನ್ನಾಥೇ ಜಗತ್ಪೂಜಿತೇ ಆರ್ತಾಲೀವರದೇ ನತಾಭಯಕರೇ ವಕ್ಷೋಜಭಾರಾನ್ವಿತೇ | ವಿದ್ಯೇ ವೇದಕಲಾಪಮೌಳಿವಿದಿತೇ ವಿದ್ಯುಲ್ಲತಾವಿಗ್ರಹೇ ಮಾತಃ ಪೂರ್ಣಸುಧಾರಸಾರ್ದ್ರಹೃದಯೇ ಮಾಂ ಪಾಹಿ ಮೀನಾಂಬಿಕೇ || ೨ || ಕೋಟೀರಾಂಗದರತ್ನಕುಂಡಲಧರೇ ಕೋದಂಡಬಾಣಾಂಚಿತೇ ಕೋಕಾಕಾರಕುಚದ್ವಯೋಪರಿಲಸತ್ಪ್ರಾಲಂಬಹಾರಾಂಚಿತೇ | ಶಿಂಜನ್ನೂಪುರಪಾದಸಾರಸಮಣೀಶ್ರೀಪಾದುಕಾಲಂಕೃತೇ ಮದ್ದಾರಿದ್ರ್ಯಭುಜಂಗಗಾರುಡಖಗೇ ಮಾಂ ಪಾಹಿ ಮೀನಾಂಬಿಕೇ || ೩ […]