Sri Subrahmaya Aksharamalika Stotram Lyrics in Kannada
Sri Subrahmaya Aksharamalika Stotram Kannada Lyrics: ಶ್ರೀ ಸುಬ್ರಹ್ಮಣ್ಯಾಕ್ಷರಮಾಲಿಕಾ ಸ್ತೋತ್ರಂ ಶರವಣಭವ ಗುಹ ಶರವಣಭವ ಗುಹ ಶರವಣಭವ ಗುಹ ಪಾಹಿ ಗುರೋ ಗುಹ || ಅಖಿಲಜಗಜ್ಜನಿಪಾಲನನಿಲಯನ ಕಾರಣ ಸತ್ಸುಖಚಿದ್ಘನ ಭೋ ಗುಹ || ೧ || ಆಗಮನಿಗದಿತಮಂಗಳಗುಣಗಣ ಆದಿಪುರುಷಪುರುಹೂತ ಸುಪೂಜಿತ || ೨ || ಇಭವದನಾನುಜ ಶುಭಸಮುದಯಯುತ ವಿಭವಕರಂಬಿತ ವಿಭುಪದಜೃಂಭಿತ || ೩ || ಈತಿಭಯಾಪಹ ನೀತಿನಯಾವಹ ಗೀತಿಕಲಾಖಿಲರೀತಿವಿಶಾರದ || ೪ || ಉಪಪತಿರಿವಕೃತವಲ್ಲೀಸಂಗಮ – ಕುಪಿತ ವನೇಚರಪತಿಹೃದಯಂಗಮ || ೫ || ಊರ್ಜಿತಶಾಸನಮಾರ್ಜಿತಭೂಷಣ ಸ್ಫೂರ್ಜಥುಘೋಷಣ […]