Sri Gayatri Stuti Lyrics in Kannada
Sri Gayatri Stuti in Kannada:
॥ ಶ್ರೀ ಗಾಯತ್ರೀ ಸ್ತುತಿಃ ॥
ನಾರದ ಉವಾಚ |
ಭಕ್ತಾನುಕಂಪಿನ್ ಸರ್ವಜ್ಞ ಹೃದಯಂ ಪಾಪನಾಶನಮ್ |
ಗಾಯತ್ರ್ಯಾಃ ಕಥಿತಂ ತಸ್ಮಾದ್ ಗಾಯತ್ರ್ಯಾಃ ಸ್ತೋತ್ರಮೀರಥ || ೧ ||
ಶ್ರೀ ನಾರಾಯಣ ಉವಾಚ |
ಆದಿಶಕ್ತೇ ಜಗನ್ಮಾತರ್ಭಕ್ತಾನುಗ್ರಹಕಾರಿಣೀ |
ಸರ್ವತ್ರ ವ್ಯಾಪಿಕೇಽನಂತೇ ಶ್ರೀ ಸಂಧ್ಯೇ ತೇ ನಾಮೋಽಸ್ತುತೇ || ೨ ||
ತ್ವಮೇವ ಸಂಧ್ಯಾ ಗಾಯತ್ರೀ ಸಾವಿತ್ರೀ ಚ ಸರಸ್ವತೀ |
ಬ್ರಾಹ್ಮೀ ಚ ವೈಷ್ಣವೀ ರೌದ್ರೀ ರಕ್ತಾ ಶ್ವೇತಾ ಸಿತೇತರಾ || ೩ ||
ಪ್ರಾತರ್ಬಾಲಾ ಚ ಮಧ್ಯಾಹ್ನೇ ಯೌವನಸ್ಥಾ ಭವೇತ್ಪುನಃ |
ವೃದ್ಧಾ ಸಾಯಂ ಭಗವತೀ ಚಿಂತ್ಯತೇ ಮುನಿಭಿಸ್ಸದಾ || ೪ ||
ಹಂಸಸ್ಥಾ ಗರುಡಾರೂಢಾ ತಥಾ ವೃಷಭವಾಹನೀ |
ಋಗ್ವೇದಾಧ್ಯಾಯಿನೀ ಭೂಮೌ ದೃಶ್ಯತೇ ಯಾ ತಪಸ್ವಿಭಿಃ || ೫ ||
ಯಜುರ್ವೇದಂ ಪಠನ್ತೀ ಚ ಅನ್ತರಿಕ್ಷೇ ವಿರಾಜಿತೇ |
ಸಾ ಸಾಮಗಾಪಿ ಸರ್ವೇಷು ಭ್ರಾಮ್ಯಮಾಣಾ ತಥಾ ಭುವಿ || ೬ ||
ರುದ್ರಲೋಕಂ ಗತಾ ತ್ವಂ ಹಿ ವಿಷ್ಣುಲೋಕನಿವಾಸಿನೀ |
ತ್ವಮೇವ ಬ್ರಾಹ್ಮಣೋ ಲೋಕೇ ಮರ್ತ್ಯಾನುಗ್ರಹಕಾರಿಣೀ || ೭ ||
ಸಪ್ತರ್ಷಿಪ್ರೀತಿ ಜನನೀ ಮಾಯಾ ಬಹುವರಪ್ರದಾ |
ಶಿವಯೋಃ ಕರನೇತ್ರೋತ್ಥಾ ಹ್ಯ ಶ್ರುಸ್ವೇದಸಮುದ್ಭವಾ || ೮ ||
ಆನಂದಜನನೀ ದುರ್ಗಾ ದಶಥಾ ಪರಿಪಠ್ಯತೇ |
ವರೇಣ್ಯಾ ವರದಾ ಚೈವ ವರಿಷ್ಠಾ ವರವರ್ಣಿನೀ || ೯ ||
ಗರಿಷ್ಠಾ ವಾರಾಹೀ ಚ ವರಾರೋಹಾ ಚ ಸಪ್ತಮೀ |
ನೀಲಗಂಗಾ ತಥಾ ಸಂಧ್ಯಾ ಸರ್ವದಾ ಭೋಗಮೋಕ್ಷದಾ || ೧೦ ||
ಭಾಗೀರಧೀ ಮರ್ತ್ಯಲೋಕೇ ಪಾತಾಳೇ ಭೋಗವತ್ಯಪಿ |
ತ್ರಿಲೋಕವಾಸಿನೀ ದೇವೀ ಸ್ಥಾನತ್ರಯನಿವಾಸಿನೀ || ೧೧ ||
ಭೂರ್ಲೋಕಸ್ಥಾ ತ್ವಮೇವಾಽಸಿ ಧರಿತ್ರೀ ಶೋಕಧಾರಿಣೀ |
ಭುವೋ ಲೋಕೇ ವಾಯುಶಕ್ತಿಃ ಸ್ವರ್ಲೋಕೇ ತೇಜಸಾಂ ನಿಧಿಃ || ೧೨ ||
ಮಹರ್ಲೋಕೇ ಮಹಾಸಿದ್ಧಿರ್ಜನಲೋಕೇ ಜನನ್ಯಪಿ |
ತಪಸ್ವಿನೀ ತಪೋಲೋಕೇ ಸತ್ಯಲೋಕೇ ತು ಸತ್ಯವಾಕ್ || ೧೩ ||
ಕಮಲಾ ವಿಷ್ಣುಲೋಕೇ ಚ ಗಾಯತ್ರೀ ಬ್ರಹ್ಮಲೋಕಗಾ |
ರುದ್ರಲೋಕೇ ಸ್ಥಿತಾ ಗೌರೀ ಹರಾರ್ಧಾಂಗನಿವಾಸಿನೀ || ೧೪ ||
ಅಹಮೇವ ಮಹತಶ್ಚೈವ ಪ್ರಕೃತಿಸ್ತ್ವಂ ಹಿ ಗೀಯಸೇ |
ಸಾಮ್ಯವಸ್ಥಾತ್ಮಿಕಾ ತ್ವಂ ಹಿ ಶಬಲಬ್ರಹ್ಮರೂಪಿಣೀ || ೧೫ ||
ತತಃ ಪರಾಽಪರಾಶಕ್ತಿ ಪರಮಾ ತ್ವಂ ಹಿ ಗೀಯಸೇ |
ಇಚ್ಛಾಶಕ್ತಿ ಕ್ರಿಯಾಶಕ್ತಿಃ ಜ್ಞಾನಶಕ್ತಿಃ ತ್ರಿಶಕ್ತಿದಾ || ೧೬ ||
ಗಂಗಾ ಚ ಯಮುನಾ ಚೈವ ವಿಪಾಶಾ ಚ ಸರಸ್ವತೀ |
ಸುರಯೂರ್ಧೇವಿಕಾ ಸಿಂಧುರ್ನರ್ಮದೇರಾವತೀ ತಥಾ || ೧೭ ||
ಗೋದಾವರೀ ಶತದ್ರುಶ್ಚ ಕಾವೇರೀ ದೇವಲೋಕಗಾ |
ಕೌಶಿಕೀ ಚಂದ್ರಭಾಗಾ ಚ ವಿತಸ್ತಾ ಚ ಸರಸ್ವತೀ || ೧೮ ||
ಗಂಡಕೀ ತಾಪಿನೀ ತೋಯಾ ಗೋಮತೀ ವೇತ್ರವತ್ಯಪಿ |
ಇಡಾ ಚ ಪಿಂಗಳೀ ಚೈವ ಸುಷುಮ್ನಾ ಚ ತೃತೀಯಕಾ || ೧೯ ||
ಗಾಂಧಾರೀ ಹಸ್ತಿಜಿಹ್ವಾ ಚ ಪೂಷಾಪೂಷಾ ತಥೈವ ಚ |
ಅಲಂ ಬುಷಾ ಕುಹೂಶ್ಚೈವ ಶಂಖಿನೀ ಪ್ರಾಣವಾಹಿನೀ || ೨೦ ||
ನಾಡೀ ಚ ತಂ ಶರೀರಸ್ಥಾ ಗೀಯಸೇ ಪ್ರಾಕ್ತನೈರ್ಬುಧೈಃ |
ಹೃತ್ಪದ್ಮಸ್ಥಾ ಪ್ರಾಣಶಕ್ತಿಃ ಕಂಠಸ್ಥಾ ಸ್ವಪ್ನನಾಯಿಕಾ || ೨೧ ||
ತಾಲುಸ್ಥಾ ತ್ವಂ ಸದಾಧಾರ ಬಿಂದುಸ್ಥಾ ಬಿಂದುಮಾಲಿನೀ |
ಮೂಲೇ ತು ಕುಂಡಲೀ ಶಕ್ತಿಃ ವ್ಯಾಪಿನೀ ಕೇಶಮೂಲಗಾ || ೨೨ ||
ಶಿಖಾಮಧ್ಯಾಸನಾ ತ್ವಂ ಹಿ ಶಿಖಾಗ್ರೇತು ಮನೋನ್ಮನೀ |
ಕಿಮನ್ಯದ್ಬಹುನೋಕ್ತೇನ ಯತ್ಕಿಂಚಿಜ್ಜಗತೀತ್ರಯೇ || ೨೩ ||
ತತ್ಸರ್ವೇ ತ್ವಂ ಮಹಾದೇವಿ ಶ್ರಿಯೇ ಸಂಧ್ಯೇ ನಮೋಸ್ತುತೇ |
ಇತೀದಂ ಕೀರ್ತಿತಂ ಸ್ತೋತ್ರಂ ಸಂಧ್ಯಾಯಾಂ ಬಹುಪುಣ್ಯದಮ್ || ೨೪ ||
ಮಹಾಪಾಪಪ್ರಶಮನಂ ಮಹಾಸಿದ್ಧಿ ವಿಧಾಯಕಮ್ |
ಯ ಇದಂ ಕೀರ್ತಯೇತ್ ಸ್ತೋತ್ರಂ ಸಂಧ್ಯಾಕಾಲೇ ಸಮಾಹಿತಃ || ೨೫ ||
ಅಪುತ್ರಃ ಪ್ರಾಪ್ನುಯಾತ್ ಪುತ್ರಂ ಧನಾರ್ಥೀ ಧನಮಾಪ್ನುಯಾತ್ |
ಸರ್ವತೀರ್ಥತಪೋದಾನಯಜ್ಞಯೋಗಫಲಂ ಲಭೇತ್ || ೨೬ ||
ಭೋಗಾನ್ ಭುಂಕ್ತ್ವಾ ಚಿರಂ ಕಾಲಮಂತೇ ಮೋಕ್ಷಮವಾಪ್ನುಯಾತ್ |
ತಪಸ್ವಿಭಿಃ ಕೃತಂ ಸ್ತೋತ್ರಂ ಸ್ನಾನಕಾಲೇ ತು ಯಃ ಪಠೇತ್ || ೨೭ ||
ಯತ್ರ ಯತ್ರ ಜಲೇ ಮಗ್ನಃ ಸಂಧ್ಯಾಮಜ್ಜನಜಂ ಫಲಮ್ |
ಲಭತೇ ನಾತ್ರ ಸಂದೇಹಃ ಸತ್ಯಂ ಸತ್ಯಂ ಚ ನಾರದ || ೨೮ ||
ಶೃಣುಯಾದ್ಯೋಪಿ ತದ್ಭಕ್ತ್ಯಾ ಸ ತು ಪಾಪಾತ್ ಪ್ರಮುಚ್ಯತೇ |
ಪೀಯೂಷಸದೃಶಂ ವಾಕ್ಯಂ ಸಂಧ್ಯೋಕ್ತಂ ನಾರದೇರಿತಮ್ || ೨೯ ||
Also Read:
Sri Gayatri Stuti Lyrics in English | Hindi | Kannada | Telugu | Tamil