Best Spiritual Website

Spiritual, Stotrams, Mantras PDFs

Dakshinamurti Navaratna Malika Stotram Lyrics in Kannada

Shri Dakshinamurti Navaratna Malika Stotram in Kannada:

॥ ಶ್ರೀ ದಕ್ಷಿಣಾಮೂರ್ತಿ ನವರತ್ನಮಾಲಿಕಾ ಸ್ತೋತ್ರಂ ॥

ಮೂಲೇವಟಸ್ಯ ಮುನಿಪುಂಗವಸೇವ್ಯಮಾನಂ
ಮುದ್ರಾವಿಶೇಷಮುಕುಲೀಕೃತಪಾಣಿಪದ್ಮಂ ।
ಮಂದಸ್ಮಿತಂ ಮಧುರವೇಷಮುದಾರಮಾದ್ಯಂ
ತೇಜಸ್ತದಸ್ತು ಹೃದಿ ಮೇ ತರುಣೇಂದುಚೂಡಂ ॥ 1 ॥

ಶಾಂತಂ ಶಾರದಚಂದ್ರಕಾಂತಿಧವಳಂ ಚಂದ್ರಾಭಿರಮಾನನಂ
ಚಂದ್ರಾರ್ಕೋಪಮಕಾಂತಿಕುಂಡಲಧರಂ ಚಂದ್ರಾವದಾತಾಂಶುಕಂ ।
ವೀಣಾಪುಸ್ತಕಮಕ್ಷಸೂತ್ರವಲಯಂ ವ್ಯಾಖ್ಯಾನಮುದ್ರಾಂಕರೈ-
ರ್ಬಿಭ್ರಾಣಂ ಕಲಯೇ ಹೃದಾ ಮಮ ಸದಾ
ಶಾಸ್ತಾರಮಿಷ್ಟಾರ್ಥದಂ ॥ 2 ॥

ಕರ್ಪೂರಪಾತ್ರಮರವಿಂದದಳಾಯತಾಕ್ಷಂ
ಕರ್ಪೂರಶೀತಲಹೃದಂ ಕರುಣಾವಿಲಾಸಂ ।
ಚಂದ್ರಾರ್ಧಶೇಖರಮನಂತಗುಣಾಭಿರಾಮ-
ಮಿಂದ್ರಾದಿಸೇವ್ಯಪದಪಂಕಜಮೀಶಮೀಡೇ ॥ 3 ॥

ದ್ಯುದ್ರೋಧಃ ಸ್ವರ್ಣಮಯಾಸನಸ್ಥಂ
ಮುದ್ರೋಲ್ಲಸದ್ಬಾಹುಮುದಾರಕಾಯಂ ।
ಸದ್ರೋಹಿಣೀನಾಥಕಳಾವತಂಸಂ
ಭದ್ರೋದಧಿಂ ಕಂಚನ ಚಿಂತಯಾಮಃ ॥ 4 ॥

ಉದ್ಯದ್ಭಾಸ್ಕರಸನ್ನಿಭಂ ತ್ರಿಣಯನಂ ಶ್ವೇತಾಂಗರಾಗಪ್ರಭಂ
ಬಾಲಂ ಮೌಂಜಿಧರಂ ಪ್ರಸನ್ನವದನಂ ನ್ಯಗ್ರೋಧಮೂಲೇಸ್ಥಿತಂ ।
ಪಿಂಗಾಕ್ಷಂ ಮೃಗಶಾವಕಸ್ಥಿತಿಕರಂ ಸುಬ್ರಹ್ಮಸೂತ್ರಾಕೃತಿಂ
ಭಕ್ತಾನಾಮಭಯಪ್ರದಂ ಭಯಹರಂ ಶ್ರೀದಕ್ಷಿಣಾಮೂರ್ತಿಕಂ ॥ 5 ॥

ಶ್ರೀಕಾಂತದ್ರುಹಿಣೋಪಮನ್ಯು ತಪನ ಸ್ಕಂದೇಂದ್ರನಂದ್ಯಾದಯಃ
ಪ್ರಾಚೀನಾಗುರವೋಽಪಿಯಸ್ಯ ಕರುಣಾಲೇಶಾದ್ಗತಾಗೌರವಂ ।
ತಂ ಸರ್ವಾದಿಗುರುಂ ಮನೋಜ್ಞವಪುಷಂ ಮಂದಸ್ಮಿತಾಲಂಕೃತಂ
ಚಿನ್ಮುದ್ರಾಕೃತಿಮುಗ್ಧಪಾಣಿನಳಿನಂ ಚಿತ್ತಂ ಶಿವಂ ಕುರ್ಮಹೇ ॥ 6 ॥

ಕಪರ್ದಿನಂ ಚಂದ್ರಕಳಾವತಂಸಂ
ತ್ರಿಣೇತ್ರಮಿಂದುಪತಿಮಾನನೋಜ್ವಲಂ ।
ಚತುರ್ಭುಜಂ ಜ್ಞಾನದಮಕ್ಷಸೂತ್ರ-
ಪುಸ್ತಾಗ್ನಿಹಸ್ತಂ ಹೃದಿ ಭಾವಯೇಚ್ಛಿವಂ ॥ 7 ॥

ವಾಮೋರೂಪರಿಸಂಸ್ಥಿತಾಂ ಗಿರಿಸುತಾಮನ್ಯೋನ್ಯಮಾಲಿಂಗಿತಾಂ
ಶ್ಯಾಮಾಮುತ್ಪಲಧಾರಿಣೀ ಶಶಿನಿಭಾಂಚಾಲೋಕಯಂತಂ ಶಿವಂ ।
ಆಶ್ಲಿಷ್ಟೇನ ಕರೇಣ ಪುಸ್ತಕಮಧೋ ಕುಂಭಂ ಸುಧಾಪೂರಿತಂ
ಮುದ್ರಾಂ ಜ್ಞಾನಮಯೀಂ ದಧಾನಮಪರೈರ್ಮುಕ್ತಾಕ್ಷಮಾಲಾಂ ಭಜೇ ॥ 8 ॥

ವಟತರುನಿಕಟನಿವಾಸಂ ಪಟುತರವಿಜ್ಞಾನಮುದ್ರಿತಕರಾಬ್ಜಂ ।
ಕಂಚನದೇಶಿಕಮಾದ್ಯಂ ಕೈವಲ್ಯಾನಂದಕಂದಳಂ ವಂದೇ ॥ 9 ॥

ಇತಿ ಶ್ರೀ ದಕ್ಷಿಣಾಮೂರ್ತಿ ನವರತ್ನಮಾಲಾ ಸ್ತೋತ್ರಂ ಸಂಪೂರ್ಣಂ ॥

Also Read:

Sri Dakshinamurti Navaratna Malika Stotram Lyrics in Lyrics in Sanskrit | English | Bengali | Gujarati | Marathi | Kannada | Malayalam | Oriya | Telugu | Tamil

Dakshinamurti Navaratna Malika Stotram Lyrics in Kannada

Leave a Reply

Your email address will not be published. Required fields are marked *

Scroll to top