Templesinindiainfo

Best Spiritual Website

Hayagriva Panchakam Lyrics in Kannada

ಹಯಗ್ರೀವಪಂಚಕಮ್ Lyrics in Kannada:

ಶ್ರೀಗಣೇಶಾಯ ನಮಃ ॥

ಪ್ರಹ್ಲಾದಾಹ್ಲಾದಹೇತುಂ ಸಕಲಗುಣಗಣಂ ಸಚ್ಚಿದಾನನ್ದಮಾತ್ರಂ
ಸೌಹಾಸಹ್ಯೋಗಮೂರ್ತಿಂ ಸದಭಯಮರಿಶಂಖೌರಮಬಿಭ್ರತಂ ಚ ।
ಅಂಹಃಸಂಹಾರಿದಕ್ಷಂ ವಿಧಿಭವವಿಹಗೇನ್ದ್ರಚನ್ದ್ರಾದಿವನ್ದ್ಯಂ
ರಕ್ಷೋವಕ್ಷೋವಿದಾರೋಲ್ಲಸದಮಲದೃಶಂ ನೌಮಿ ಲಕ್ಷ್ಮೀನೃಸಿಂಹಮ್ ॥ 1॥

ವಾಮಾಂಕಸ್ಥಧರಾಕರಾಂಜಲಿಪುಟಪ್ರೇಮಾತಿಹೃಷ್ಟಾನ್ತರಂ
ಸೀಮಾತೀತಗುಣಂ ಫಣೀನ್ದ್ರಫಣಗಂ ಶ್ರೀಮಾನ್ಯಪಾದಾಮ್ಬುಜಮ್ ।
ಕಾಮಾದ್ಯಾಕರಚಕ್ರಶಂಖಸುವರೋದ್ವಾಮಾಭಯೋಧಾತ್ಕರೇ
ಸಾಮಾದೀಡ್ಯವರಾಹರೂಪಮಮಲಂ ಹೇ ಮಾನಸೇ ಸಂಸ್ಮರ ॥ 2॥

ಕೋಲಾಯ ಲಸದಾಕಲ್ಪಜಾಲಾಯ ವನಮಾಲಿನೇ ।
ನೀಲಾಯ ನಿಜಭಕ್ತೌಘಪಾಲಾಯ ಹರಯೇ ನಮಃ ॥ 3॥

ಧಾತ್ರೀಂ ಶುಭಗುಣಪಾತ್ರೀಮಾದಾಯಾಶೇಷವಿಬುಧಮೋದಾಯ ।
ಶೇಷೇ ತಮಿಮದೋಷೇ ಧಾತುಂ ಹಾತುಂ ಚ ಶಂಕಿನಂ ಶಂಕೇ ॥ 4॥

ನಮೋಽಸ್ತು ಹರಯೇ ಯುಕ್ತಿಗಿರಯೇ ನಿರ್ಜಿತಾರಯೇ ।
ಸಮಸ್ತಗುರವೇ ಕಲ್ಪತರವೇ ಪರವೇದಿನಾಮ್ ॥ 5॥

ಇತಿ ಹಯಗ್ರೀವಪಂಚಕಂ ಸಮ್ಪೂರ್ಣಮ್ ।

Hayagriva Panchakam Lyrics in Kannada

Leave a Reply

Your email address will not be published. Required fields are marked *

Scroll to top