Templesinindiainfo

Best Spiritual Website

Goddess Maa Sita Ashtottara Shatanama Stotram Lyrics in Kannada

Sitashtottara Shatanama Stotram Lyrics in Kannada:

॥ ಸೀತಾಷ್ಟೋತ್ತರಶತನಾಮಸ್ತೋತ್ರಮ್ ॥

॥ ಅಥ ಶ್ರೀಮದಾನನ್ದರಾಮಾಯಣಾನ್ತರ್ಗತ ಶ್ರೀ
ಸೀತಾಷ್ಟೋತ್ತರಶತನಾಮ ಸ್ತೋತ್ರಮ್ ॥

ಅಗಸ್ತಿರುವಾಚ-
ಏವಂ ಸುತೀಷ್ಣ ಸೀತಾಯಾಃ ಕವಚಂ ತೇ ಮಯೇರಿತಂ ।
ಅತಃ ಪರಂ ಶ್ರುಣುಷ್ವಾನ್ಯತ್ ಸೀತಾಯಾಃ ಸ್ತೋತ್ರ ಮುತ್ತಮಂ ॥ 1 ॥

ಯಸ್ಮಿನಷ್ಟೋತ್ತರಶತಂ ಸೀತಾನಾಮಾನಿ ಸನ್ತಿ ಹಿ ।
ಅಷ್ಟೋತ್ತರಶತಂ ಸೀತಾ ನಾಮ್ನಾಂ ಸ್ತೋತ್ರ ಮನುತ್ತಮಮ್ ॥ 2 ॥

ಯೇ ಪಠನ್ತಿ ನರಾಸ್ತ್ವತ್ರ ತೇಷಾಂ ಚ ಸಫಲೋ ಭವಃ ।
ತೇ ಧನ್ಯಾ ಮಾನವಾ ಲೋಕೇ ತೇ ವೈಕುಂಠಂ ವ್ರಜನ್ತಿ ಹಿ ॥ 3 ॥

ನ್ಯಾಸಃ।
ಅಸ್ಯ ಶ್ರೀ ಸೀತಾನಾಮಾಷ್ಟೋತ್ತರ ಶತಮನ್ತ್ರಸ್ಯ-
ಅಗಸ್ತ್ಯ ಋಷಿಃ ।
ಅನುಷ್ಟುಪ್ ಛನ್ದಃ ।
ರಮೇತಿ ಬೀಜಂ ।
ಮಾತುಲಿಂಗೀತಿ ಶಕ್ತಿಃ ।
ಪದ್ಮಾಕ್ಷಜೇತಿ ಕೀಲಕಂ ।
ಅವನಿಜೇತ್ಯಸ್ತ್ರಂ ।
ಜನಕಜೇತಿ ಕವಚಂ ।
ಮೂಲಕಾಸುರ ಮರ್ದಿನೀತಿ ಪರಮೋ ಮನ್ತ್ರಃ ।
ಶ್ರೀ ಸೀತಾರಾಮಚನ್ದ್ರ ಪ್ರೀತ್ಯರ್ಥಂ ಸಕಲ ಕಾಮನಾ ಸಿದ್ಧ್ಯರ್ಥಂ
ಜಪೇ ವಿನಿಯೋಗಃ ॥

ಕರನ್ಯಾಸಃ ॥

ಓಂ ಸೀತಾಯೈ ಅಂಗುಷ್ಠಾಭ್ಯಾಂ ನಮಃ ।
ಓಂ ರಮಾಯೈ ತರ್ಜನೀಭ್ಯಾಂ ನಮಃ ।
ಓಂ ಮಾತುಲಿಂಗ್ಯೈ ಮಧ್ಯಮಾಭ್ಯಾಂ ನಮಃ ।
ಓಂ ಪದ್ಮಾಕ್ಷಜಾಯೈ ಅನಾಮಿಕಾಭ್ಯಾಂ ನಮಃ ।
ಓಂ ಅವನಿಜಾಯೈ ಕನಿಷ್ಠಿಕಾಭ್ಯಾಂ ನಮಃ ।
ಓಂ ಜನಕಜಾಯೈ ಕರತಲ ಕರಪೃಷ್ಠಾಭ್ಯಾಂ ನಮಃ ॥

ಅಂಗನ್ಯಾಸಃ ॥

ಓಂ ಸೀತಾಯೈ ಹೃದಯಾಯ ನಮಃ ।
ಓಂ ರಮಾಯೈ ಶಿರಸೇ ಸ್ವಾಹಾ ।
ಓಂ ಮಾತುಲಿಂಗ್ಯೈ ಶಿಖಾಯೈ ವಷಟ್ ।
ಓಂ ಪದ್ಮಾಕ್ಷಜಾಯೈ ನೇತ್ರತ್ರಯಾಯ ವೌಷಟ್ ।
ಓಂ ಜನಕಾತ್ಮಜಾಯೈ ಅಸ್ತ್ರಾಯ ಫಟ್ ।
ಓಂ ಮೂಲಕಾಸುರಮರ್ದಿನ್ಯೈ ಇತಿ ದಿಗ್ಬನ್ಧಃ ॥

ಅಥ ಧ್ಯಾನಮ್ ॥

ವಾಮಾಂಗೇ ರಘುನಾಯಕಸ್ಯ ರುಚಿರೇ ಯಾ ಸಂಸ್ಥಿತಾ ಶೋಭನಾ
ಯಾ ವಿಪ್ರಾಧಿಪ ಯಾನ ರಮ್ಯ ನಯನಾ ಯಾ ವಿಪ್ರಪಾಲಾನನಾ ।
ವಿದ್ಯುತ್ಪುಂಜ ವಿರಾಜಮಾನ ವಸನಾ ಭಕ್ತಾರ್ತಿ ಸಂಖಂಡನಾ
ಶ್ರೀಮದ್ ರಾಘವ ಪಾದಪದ್ಮಯುಗಳ ನ್ಯಸ್ತೇಕ್ಷಣಾ ಸಾವತು ॥

ಶ್ರೀ ಸೀತಾ ಜಾನಕೀ ದೇವೀ ವೈದೇಹೀ ರಾಘವಪ್ರಿಯಾ ।
ರಮಾವನಿಸುತಾ ರಾಮಾ ರಾಕ್ಷಸಾನ್ತ ಪ್ರಕಾರಿಣೀ ॥ 1 ॥

ರತ್ನಗುಪ್ತಾ ಮಾತುಲಿಂಗೀ ಮೈಥಿಲೀ ಭಕ್ತತೋಷದಾ ।
ಪದ್ಮಾಕ್ಷಜಾ ಕಂಜನೇತ್ರಾ ಸ್ಮಿತಾಸ್ಯಾ ನೂಪುರಸ್ವನಾ ॥ 2 ॥

ವೈಕುಂಠನಿಲಯಾ ಮಾ ಶ್ರೀಃ ಮುಕ್ತಿದಾ ಕಾಮಪೂರಣೀ ।
ನೃಪಾತ್ಮಜಾ ಹೇಮವರ್ಣಾ ಮೃದುಲಾಂಗೀ ಸುಭಾಷಿಣೀ ॥ 3 ॥

ಕುಶಾಮ್ಬಿಕಾ ದಿವ್ಯದಾಚ ಲವಮಾತಾ ಮನೋಹರಾ ।
ಹನೂಮದ್ ವನ್ದಿತಪದಾ ಮುಗ್ಧಾ ಕೇಯೂರ ಧಾರಿಣೀ ॥ 4 ॥

ಅಶೋಕವನ ಮಧ್ಯಸ್ಥಾ ರಾವಣಾದಿಗ ಮೋಹಿನೀ ।
ವಿಮಾನಸಂಸ್ಥಿತಾ ಸುಭ್ರೂ ಸುಕೇಶೀ ರಶನಾನ್ವಿತಾ ॥ 5 ॥

ರಜೋರೂಪಾ ಸತ್ವರೂಪಾ ತಾಮಸೀ ವಹ್ನಿವಸಿನೀ ।
ಹೇಮಮೃಗಾಸಕ್ತ ಚಿತ್ತಾ ವಾಲ್ಮೀಕಾಶ್ರಮ ವಾಸಿನೀ ॥ 6 ॥

ಪತಿವ್ರತಾ ಮಹಾಮಾಯಾ ಪೀತಕೌಶೇಯ ವಾಸಿನೀ ।
ಮೃಗನೇತ್ರಾ ಚ ಬಿಮ್ಬೋಷ್ಠೀ ಧನುರ್ವಿದ್ಯಾ ವಿಶಾರದಾ ॥ 7 ॥

ಸೌಮ್ಯರೂಪಾ ದಶರಥಸ್ನುಷಾ ಚಾಮರ ವೀಜಿತಾ ।
ಸುಮೇಧಾ ದುಹಿತಾ ದಿವ್ಯರೂಪಾ ತ್ರೈಲೋಕ್ಯಪಾಲಿನಿ ॥ 8 ॥

ಅನ್ನಪೂರ್ಣಾ ಮಹಾಲಕ್ಷ್ಮೀಃ ಧೀರ್ಲಜ್ಜಾ ಚ ಸರಸ್ವತೀ ।
ಶಾನ್ತಿಃ ಪುಷ್ಟಿಃ ಶಮಾ ಗೌರೀ ಪ್ರಭಾಯೋಧ್ಯಾ ನಿವಾಸಿನೀ ॥ 9 ॥

ವಸನ್ತಶೀಲತಾ ಗೌರೀ ಸ್ನಾನ ಸನ್ತುಷ್ಟ ಮಾನಸಾ ।
ರಮಾನಾಮ ಭದ್ರಸಂಸ್ಥಾ ಹೇಮಕುಮ್ಭ ಪಯೋಧರಾ ॥ 10 ॥

ಸುರಾರ್ಚಿತಾ ಧೃತಿಃ ಕಾನ್ತಿಃ ಸ್ಮೃತಿರ್ಮೇಧಾ ವಿಭಾವರೀ ।
ಲಘೂದರಾ ವರಾರೋಹಾ ಹೇಮಕಂಕಣ ಮಂಡಿತಾ ॥ 11 ॥

ದ್ವಿಜ ಪತ್ನ್ಯರ್ಪಿತ ನಿಜಭೂಷಾ ರಾಘವ ತೋಷಿಣೀ ।
ಶ್ರೀರಾಮ ಸೇವನ ರತಾ ರತ್ನ ತಾಟಂಕ ಧಾರಿಣೀ ॥ 12 ॥

ರಾಮಾವಾಮಾಂಗ ಸಂಸ್ಥಾ ಚ ರಾಮಚನ್ದ್ರೈಕ ರಂಜಿನೀ ।
ಸರಯೂಜಲ ಸಂಕ್ರೀಡಾ ಕಾರಿಣೀ ರಾಮಮೋಹಿನೀ ॥ 13 ॥

ಸುವರ್ಣ ತುಲಿತಾ ಪುಣ್ಯಾ ಪುಣ್ಯಕೀರ್ತಿಃ ಕಲಾವತೀ ।
ಕಲಕಂಠಾ ಕಮ್ಬುಕಂಠಾ ರಮ್ಭೋರೂರ್ಗಜಗಾಮಿನೀ ॥ 14 ॥

ರಾಮಾರ್ಪಿತಮನಾ ರಾಮವನ್ದಿತಾ ರಾಮವಲ್ಲಭಾ ।
ಶ್ರೀರಾಮಪದ ಚಿಹ್ನಾಂಗಾ ರಾಮ ರಾಮೇತಿ ಭಾಷಿಣೀ ॥ 15 ॥

ರಾಮಪರ್ಯಂಕ ಶಯನಾ ರಾಮಾಂಘ್ರಿ ಕ್ಷಾಲಿಣೀ ವರಾ ।
ಕಾಮಧೇನ್ವನ್ನ ಸನ್ತುಷ್ಟಾ ಮಾತುಲಿಂಗ ಕರಾಧೃತಾ ॥ 16 ॥

ದಿವ್ಯಚನ್ದನ ಸಂಸ್ಥಾ ಶ್ರೀ ಮೂಲಕಾಸುರ ಮರ್ದಿನೀ ।
ಏವಂ ಅಷ್ಟೋತ್ತರಶತಂ ಸೀತಾನಾಮ್ನಾಂ ಸುಪುಣ್ಯದಮ್ ॥ 17 ॥

ಯೇ ಪಠನ್ತಿ ನರಾ ಭೂಮ್ಯಾಂ ತೇ ಧನ್ಯಾಃ ಸ್ವರ್ಗಗಾಮಿನಃ ।
ಅಷ್ಟೋತ್ತರಶತಂ ನಾಮ್ನಾಂ ಸೀತಾಯಾಃ ಸ್ತೋತ್ರಮುತ್ತಮಮ್ ॥ 18 ॥

ಜಪನೀಯಂ ಪ್ರಯತ್ನೇನ ಸರ್ವದಾ ಭಕ್ತಿ ಪೂರ್ವಕಂ ।
ಸನ್ತಿ ಸ್ತೋತ್ರಾಣ್ಯನೇಕಾ ನಿ ಪುಣ್ಯದಾನಿ ಮಹಾನ್ತಿ ಚ ॥ 19 ॥

ನಾನೇನ ಸದೃಶಾನೀಹ ತಾನಿ ಸರ್ವಾಣಿ ಭೂಸುರ ।
ಸ್ತೋತ್ರಾಣಾಮುತ್ತಮಂ ಚೇದಂ ಭುಕ್ತಿ ಮುಕ್ತಿ ಪ್ರದಂ ನೃಣಾಮ್ ॥ 20
ಏವಂ ಸುತೀಷ್ಣ ತೇ ಪ್ರೋಕ್ತಂ ಅಷ್ಟೋತ್ತರ ಶತಂ ಶುಭಂ ।
ಸೀತಾನಾಮ್ನಾಂ ಪುಣ್ಯದಂಚ ಶ್ರವಣಾನ್ ಮಂಗಳ ಪ್ರದಮ್ ॥ 21 ॥

ನರೈಃ ಪ್ರಾತಃ ಸಮುತ್ಥಾಯ ಪಠಿತವ್ಯಂ ಪ್ರಯತ್ನತಃ ।
ಸೀತಾ ಪೂಜನ ಕಾಲೇಪಿ ಸರ್ವ ವಾಂಛಿತದಾಯಕಮ್ ॥ 22 ॥

ಇತಿ ಶ್ರೀಶತಕೋಟಿ ರಾಮಚರಿತಾಂತರ್ಗತ
ಶ್ರೀಮದಾನನ್ದರಾಮಾಯಣೇ ವಾಲ್ಮಿಕೀಯೇ ಮನೋಹರಕಾಂಡೇ
ಸೀತಾಷ್ಟೋತ್ತರ ಶತನಾಮ ಸ್ತೋತ್ರಂ ಸಮ್ಪೂರ್ಣಮ್ ॥

Also Read:

Goddess Maa Sita Ashtottara Shatanama Stotram in Hindi | English | Bengali | Gujarati | Punjabi | Kannada | Malayalam | Oriya | Telugu | Tamil

Goddess Maa Sita Ashtottara Shatanama Stotram Lyrics in Kannada

Leave a Reply

Your email address will not be published. Required fields are marked *

Scroll to top